ಈ ವೇಳೆ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳರ, ಹರೀಶ ಬೇವೂರ, ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ ದಿ.ಚನ್ನಪ್ಪ ಕಂಠಿ ಅವರ ವ್ಯಕ್ತಿತ್ವ ಕುರಿತು ನುಡಿ ನಮನ ಸಲ್ಲಿಸಿದರು.
ಈ ವೇಳೆ ಸದಸ್ಯರಾದ ಶಹಜಾದಬಿ ಹುಣಚಗಿ, ಶಾಂತಾಬಾಯಿ ಪೂಜಾರಿ,ಭಾರತಿ ಪಾಟೀಲ್,ಶಿವು ಶಿವಪೂರ, ಸಂತೋಷ ನಾಯ್ಕೋಡಿ,ಲಲಿತಾ ಇಲಕಲ್, ಬಪ್ಪು ಹುಣಚಗಿ, ಅಶೋಕ ವನಹಳ್ಳಿ ಹಾಗೂ ಪುರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು