ಇಂಚಲ: ಹಾರೂಗೇರಿ ಪಟ್ಟಣದ ಪತ್ರಕತ೯ ರು ಹಾಗೂ ಹಾರೂಗೇರಿ ಪುರಸಭೆ ಸುಧಾರಣಾ ಸಮೀತಿ ಅಧ್ಯಕ್ಷ ಎಸ್ ಎಲ್ ಕಟ್ಟಿ ಯವರನ್ನು ಇಂಚಲದ ಡಾಕ್ಟರ್ ಶಿವಾನಂದ ಭಾರತಿ ಸ್ವಾಮೀಜಿ ಯವರು ೪೨ ನೇಯ ವೇದಾಂತ ಪರಿಷತ್ ವೇದಿಕೆ ಯಲ್ಲಿ ಗೌರವಿಸಿ ಸನ್ಮಾನಿಸಿದರು.
Get latest news updates delivered straight to your WhatsApp.