ಘಟಪ್ರಭಾ. ಇಲ್ಲಿನ ಯಶಸ್ವಿ ವಿವಿದ್ದೋದೇಶಗಳ ಸೌಹಾರ್ದ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಶಿವಕುಮಾರ ಶಂಕರ ಹತ್ತರವಾಟ (44) ಇವರು ಅನಾರೋಗ್ಯದಿಂದ ಸೋಮವಾರ ದಿ. 25-8-2025 ರಂದು ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ, ಮೂರು ಪುತ್ರರು ಅಪಾರ ಬಂದುಗಳನ್ನು ಅಗಲಿದ್ದಾರೆ.
Get latest news updates delivered straight to your WhatsApp.