Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಲೇಷಿಯಾದಲ್ಲಿ ನಡೆಯಲಿರುವ ೨೧ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಆಯ್ಕೆ 


ಬಳ್ಳಾರಿ,ಮೇ.೦6: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ  ಕರಾಟೆ ಪಟುಗಳು ಮೇ  ೯ ರಿಂದ ೧೧ ರ ೨೦೨೫  ರವರೆಗೆ ಮಲೇಷಿಯಾ ದೇಶದ ಪಿರಾಕ್ ಸ್ಟೇಟ್ಸ್ ನ ಇಫೊ ನಗರದಲ್ಲಿ  ನಡೆಯಲಿರುವ ೨೧ನೇ  ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾರತ ತಂಡದಿAದ ಪ್ರತಿನಿಧಿಸಲು ಕರಾಟೆ ಪಟುಗಳು ಭಾಗವಹಿಸಲಿದ್ದಾರೆ ಈಗಾಗಲೇ ಈ ಹಿಂದೆ ೨೦೧೯ ರಲ್ಲಿ ಭಾಗವಹಿಸಿ ಪದಕ ಪ್ರಶಸ್ತಿಯನ್ನು ಪಡೆದಿದ್ದರು ಈ ಬಾರಿಯೂ ಕೂಡ ನಮ್ಮ ಕರಾಟೆ ಪಟುಗಳು ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಲಿದ್ದಾರೆ  ಎಂದು ಕರಾಟೆ ಅಕಾಡೆಮಿ ಮುಖ್ಯ ತರಬೇತುದಾರರಾದ ಕಟ್ಟೇಸ್ವಾಮಿ ತಿಳಿಸಿದ್ದಾರೆ.


ಕರಾಟೆ ಪಂದ್ಯಾವಳಿಯ  ಕಟಾ ಮತ್ತು ಕುಮಿತೆ ವಿಭಾಗದಲ್ಲಿ  ೧೪ ವರ್ಷದ ಒಳಗಿನ  ವಯೋಮಿತಿಯಲ್ಲಿ   ಡಿ ದನೀಷ್ ರೆಡ್ಡಿ, ಎಲ್ಲಾ ದೇವಾನ್ಷ್ ಮತ್ತು ಸಮರ್ಥ್ ಎಸ್ ಎಮ್   ಹಾಗೂ ೧೮ ವರ್ಷ ಮೆಲ್ಪಟ್ಟ ವಿಭಾಗದಲ್ಲಿ ತರಬೇತುದಾರರ ವಯೋಮಿತಿಯಲ್ಲಿ   ಪ್ರಶಾಂತ್, ನಬಿ ಸಾಹೇಬ್.  ಭಾಗವಹಿಸಲಿದ್ದಾರೆ ಎಂದು ಅಕಾಡಾಮಿಯ ಮುಖ್ಯ ಕರಾಟೆ ತರಬೇತುದಾರರಾದ ಕಟ್ಟೇಸ್ವಾಮಿ ತಂಡದ ಜೊತೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕರಾಟೆ ಕ್ರೀಡಾ ಪಟುಗಳಿಗೆ ಕರಾಟೆ ಅಕಾಡೆಮಿಯ ತಾಂತ್ರಿಕ ನಿರ್ದೇಶಕರಾದ  ಸುಭಾಷ್ ಚಂದ್ರ ಮತ್ತು ಮಹನಗರ ಪಾಲಿಕೆ ಮಹಾ ಪೌರರಾದ ಮುಲ್ಲಂಗಿನAದಿಶ್  ಮತ್ತು ಸಮಾಜ ಸೇವಕರು ಕ್ರೀಡಾ ಪೋಷಕ ಜಿ ಕೆ ಗ್ರೂಪ್ ಅಪ್ ಕಂಪನಿ ಸಿಇಒ  ಜಿ.ಕೆ.ಸ್ವಾಮಿ ಹಾಗು ಯುವ ಸಬಲೀಕರಣ ಹಾಗೂ ಕ್ರೀಡಾ ಇಇಲಾಖೆಯ ಸಹಾಯಕ ನಿರ್ದೇಶಕ ಕೆ.ಗ್ರೇಸಿ  ಕನ್ನಡ ಪರ ಹೋರಾಟಗಾರರು ರಾಜ್ಯಧ್ಯಕ್ಷ ಪಿ.ಶೇಖರ್ ಮತ್ತು ಹೊಟೆಲ್ ರಾಯಲ್ ಪೊರ್ಟ ಮಾಲೀಕರಾದ  ಆನಂದ ಪೋಲಾ  ಜನ ಸೈನ್ಯ ರಾಜ್ಯಧ್ಯಕ್ಷರಾದ ಎರಿಸ್ವಾಮಿ.ಹಾಗೂ ಉದ್ಯಮಿಗಳು ಸಿಲಂಬಮ್ ಕ್ರೀಡಾ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು  ಕರಾಟೆ ಅಕಾಡಾಮಿಯ ಕರಾಟೆ   ತರಬೇತುದಾರರಾದ ಜಡೇಶ, ಹುಲುಗಣ್ಣ, ಪ್ರಸಾದ್ ಹನುಮಂತ, ಸಂತೋಷ ಕುಮಾರಸ್ವಾಮಿ, ಗಾದಿಲಿಂಗ, ನಾಗರಾಜ .ಹಾಗೂ  ಬಳ್ಳಾರಿಯ  ಕೆಲ  ಕ್ರೀಡಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ