Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ  ಎರಡನೆಯ ಬ್ಯಾಚ್ ಗಾಂಧಾರಿ ವಿದ್ಯೆ ಇಂದು  ಮುಕ್ತಾಯ

ಬಳ್ಳಾರಿ. ಜು. 06  : ನಗರದ ಗಾಂಧಿನಗರದಲ್ಲಿರುವ 9ನೇ ಕ್ರಾಸ್ ಕಪ್ಪುಗಲ್ ರೋಡ್, ಚಿದಂಬರ ರಾವ್ ಇವರ ಮನೆಯಲ್ಲಿ ಒಂದು ತಿಂಗಳ ಕಾಲ ಗಾಂಧಾರಿ ವಿದ್ಯೆಯ  ತರಬೇತಿಯನ್ನು ನಡೆಸಲಾಯಿತು. ಸಂಡೂರಿನ  ಗಾಂಧಾರಿ ವಿದ್ಯೆ ಗುರುಗಳಾದ  ಉಮಾ ಗಡಿಗಿ ಅವರು ಮಕ್ಕಳಿಗೆ ದೀಕ್ಷೆಯನ್ನು ಕೊಟ್ಟು ಕಲಿಸಲು ಶುರು ಮಾಡಿದರು. ನಂತರ ನಮ್ಮ ಸಿಕೆ ಪ್ರಕಾಶ್ ಹಾಗೂ ಚಿದಂಬರಾವ್ ಇವರು ಸತತವಾಗಿ ಮಕ್ಕಳಿಗೆ ಅಭ್ಯಾಸ ಮಾಡಿಸಿ ಇಂದು ಕಾರ್ಯಕ್ರಮ  ಬಸವನ ಕುಂಟೆಯಲ್ಲಿರುವ  ಬಸವಣ್ಣನ ಗುಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 
ಮುಖ್ಯ ಉದ್ಘಾಟಕರಾಗಿ ಡಾ. ಫಣೀಂದ್ರ ಆಯುಷ್  ಡಿಪಾರ್ಟ್ಮೆಂಟ್ ಬಳ್ಳಾರಿ ಹಾಗೂ ಹೊಸಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಇಸ್ವಿ ಪಂಪಾಪತಿ ಇವರ ಅಧ್ಯಕ್ಷತೆಯಲ್ಲಿ ಹಾಗೂ  ಸಂಜಯ್ ಸ್ವಾಮಿ ಸಂಡೂರ್ ಇಂಟರ್ನ್ಯಾಷನಲ್ ಯೋಗಪಟು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಕಾರ್ಯಕ್ರಮದಲ್ಲಿ  ಅಧ್ಯಕ್ಷರಾದ ಮಲ್ಲಿಕಾರ್ಜುನ್   ಸೇರಿದಂತೆ ಎಲ್ಲಾ ಗಣ್ಯರು ದೀಪ ಹಚ್ಚುವುದರ ಮೂಲಕ ಗಿಡಕ್ಕೆ ನೀರು ಹಾಕಿ  ಕಾರ್ಯಕ್ರಮವನ್ನು ಉದ್ಘಾಟಿಸಿದರು qqqà.
 ಕಾರ್ಯಕ್ರಮದ ವಿಶೇಷತೆ ಏನು ಅಂದರೆ ಗಾಂಧಾರಿ ವಿದ್ಯೆ ಕಲಿತ ಮಕ್ಕಳು ತಮ್ಮ ತಂದೆ ತಾಯಿ ಅವರ ಪಾದಪೂಜೆಯನ್ನು ಮಾಡುವ ವಿಧಾನ ಹಾಗೂ ಶ್ರೀ ಕಾಶಿ ವಿಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸಲಾಯಿತು. ಮಕ್ಕಳೆಲ್ಲರೂ ಅವರ ತಂದೆ ತಾಯಿಗೆ ಅದ್ದೂರಿಯಾಗಿ ಪಾದಪೂಜೆಯನ್ನು ಮಾಡಿದರು ಅವರ ಆಶೀರ್ವಾದ ಪಡೆದರು ನಂತರ ಗಣ್ಯರಿಗೆ ಸನ್ಮಾನಿಸಲಾಯಿತು ಹಾಗೆ ಗಾಂಧಾರಿ ವಿದ್ಯಾ ಪ್ರದರ್ಶನ ಕೂಡ ಮಕ್ಕಳೆಲ್ಲರೂ ತುಂಬಾ ಅಚ್ಚುಕಟ್ಟಾಗಿ ಮಾಡಿದರು ವೇದಿಕೆಯ ಗಣ್ಯರು ಈ ವಿದ್ಯೆಯ ಬಗ್ಗೆ ವಿವರವಾಗಿ ಮಾತಾಡಿ ಎಲ್ಲರ ಗಮನ ಸೆಳೆದರು ನಂತರ ಈ ಎಲ್ಲಾ ಕಾರ್ಯಕ್ರಮ ನಮ್ಮ ಶ್ರೀಮತಿ ವನುಜಾಕ್ಷಿ ಮೇಡಂ ಹೊರಗಿನ ದೋಣಿ ಶಿಕ್ಷಕಿಯವರು ಇವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ನಡೆಸಿಕೊಟ್ಟರು ಹಾಗೆ ಚಿದಂಬರರಾವ್ ಹಾಗೂ ಸಿ ಕೆ ಪ್ರಕಾಶ್ ವಂದನಾರ್ಪಣೆ ನೆರವೇರಿಸಿ ಕೊಟ್ಟರು ಹಾಗೆ ಗಣ್ಯ ಮಾನ್ಯರಿಗೆ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ