Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ವಗುಣ, ರಜಸಗುಣ, ತಾಮಸಗುಣ ಪ್ರಕೃತಿಯಿಂದ ಉಂಟಾಗುತ್ತವೆ: ಸಂದೀಪಾಚಾರ ಪುರೋಹಿತ

ಸತ್ತೂ ರು : 29 : ಶ್ರೀ ಕೃಷ್ಣಾ ರ್ಜು ನರ ಸಂ ವಾ ದದಲ್ಲಿ, ಶ್ರೀ ಕೃಷ್ಣ ಭೌ ತಿಕ ದೇ ಹ ಮತ್ತು ಆತ್ಮ ದ ನಡು ವಿನವ್ಯ ತ್ಯಾ ಸ ತಿಳಿಸು ತ್ತಾ , ಭೌ ತಿಕ ಶಕ್ತಿ ಮತ್ತು ಸ್ವಭಾ ವವಾ ದ ಮೂ ರು ಗು ಣಗಳು . ಸತ್ವಗು ಣ (ಒಳ್ಳೆಯತನ) ರಜಸ ಗು ಣ (ಉತ್ಸಾ ಹ ) ಮತ್ತು ತಾ ಮಸಗು ಣ (ಅಜ್ಞಾ ನ ) ಈ ಗು ಣಗಳು ಪ್ರ ಕೃತಿಯಿಂ ದ ಉಂ ಟಾ ಗು ತ್ತವೆ, ಪ್ರ ಪಂ ಚದಲ್ಲಿರು ವ ಎಲ್ಲ ಸೂ ಕ್ಷ್ಮ ತಿ ಸೂ ಕ್ಷ್ಮ ಜೀ ವರಾ ಶಿಗಳಲ್ಲಿಯೂ ಇರು ತ್ತವೆ ಎಂ ದು ಪಂ . ಸಂ ದೀ ಪಾ ಚಾ ರ ಪು ರೋ ಹಿತರು ತಿಳಿಸಿದರು .

ಸತ್ತೂ ರಿನ ನಾ ರಾ ಯಣ ಪಾ ರಾ ಯಣ ಬಳಗದ ಆಶ್ರಯದಲ್ಲಿ ಜರು ಗಿದ , ವನಸಿರಿ ನಗರದಲ್ಲಿರು ವ ಶ್ರೀ ಕೇ ಶವ ಕು ಲಕರ್ಣಿ ನಿವಾ ಸದಲ್ಲಿ ಶ್ರೀ ಮದ್ ಭಗವದ್ಗೀ ತಾ 14ನೇ ಅಧ್ಯಾ ಯ, ಗು ಣತ್ರಯ ವಿಭಾ ಗ ಯೋ ಗ ಅಭಿಯಾ ನದಲ್ಲಿ ಪಾ ಲ್ಗೊಂ ಡು ಸತ್ವಗು ಣವು ಒಳ್ಳೆಯತನದಿಂ ದ ಜ್ಞಾ ನ ಸಂ ಪಾ ದನೆ , ಪರಿ ಶು ದ್ಧ ಶಾಂ ತಿ ,ನೈ ತಿಕತೆ , ಪ್ರ ಶಾಂ ತತೆ, ದಾ ನ ಧರ್ಮ , ಪರೋ ಪಕಾ ರ,ಯೋ ಗಕ್ಷೇ ಮ , ಸು ಖ ಸಂ ಕಟದಲ್ಲಿ ಸಮಾ ನ, ಆಹ್ಲಾ ದಕರ ,ಅಹಿತಕರ ಘಟನೆಯಲ್ಲಿ ಸಮಾ ನ ,ದೂ ಷಣೆ ಹಾ ಗೂ ಹೊ ಗಳಿಕೆಯಲ್ಲಿ ಸಮಚಿತ್ತ, ಗೌ ರವ ,ಅವಮಾ ನ ಒಂ ದೇ ಪರಿಗಣಿಸು ವು ದು .ಈ ಗು ಣದ ಅಭಿಮಾ ನಿ
ದೇ ವತೆ ಶ್ರೀ ದೇ ವಿ ಈ ಗು ಣದಲ್ಲಿರು ವಾ ಗ ದೇ ಹ ತ್ಯಾ ಗ ಮಾ ಡಿದರೆ, ಊರ್ಧ ಲೋ ಕಗಳಾ ದ ಜನಲೋ ಕ, ತಪೋ ಲೋ ಕಾ ದಿಗಳನ್ನು ಹೊಂ ದಿ ,ಮೇ ಲಕ್ಕೆ ಇರು ತ್ತಾ ರೆ.

ರಜೋ ಗು ಣದ ಲಕ್ಷಣಗಳಾ ದ ಭವೋ ದ್ಯ ಕದ ಸ್ವಭಾ ವ, ಲೌ ಕಿಕ ಬಯಕೆಗಳು ,ಉತ್ಸಾ ಹ, ಅಂ ತ್ಯ ವಿಲ್ಲದ ಆಶೆಗಳು , ಮೋ ಹದಿಂ ದ ಲೋ ಭ, ವ್ಯ ರ್ಥ ವಾ ದ ಉದ್ಯೋ ಗ, ಕರ್ಮ ,ಹೆಚ್ಚು ಧನ ಸಂ ಗ್ರ ಹ, ಮನಸ್ಸಿಗೆ ತೃಪ್ತಿಯಿಲ್ಲ ಇತ್ಯಾ ದಿ, ಈ ಗು ಣದ ಅಭಿಮಾ ನಿ ದೇ ವತೆ ಭೂ ದೇ ವಿ ,ಈ ಗು ಣದಲ್ಲಿರು ವಾ ಗ ದೇ ಹ ತ್ಯಾ ಗ ಮಾ ಡಿದರೆ ಸ್ವರ್ಗಾ ದಿ ಲೋ ಕ ಹೊಂ ದು ತ್ತಾ ರೆ. ಮಧ್ಯ ದಲ್ಲಿ ಉಳಿಯು ತ್ತಾ ರೆ.ತಮೋ ಗು ಣದಿಂ ದ ,ಆತ್ಮ ಗಳಿಗೆ ಭ್ರಮೆ ,ನಿರ್ಲ ಕ್ಷ, ಅಜ್ಞಾ ನಕ್ಕೆ ಕಾ ರಣ ,ಸೋ ಮಾ ರಿತನ, ಅಮಲು , ನಿದ್ರೆ ,ತಪ್ಪು ತಿಳು ವಳಿಕೆ ,ಆಲಸ್ಯ , ಮೂ ರ್ಖ ತನ, ನಿರು ದ್ಯೋ ಗ. ಈ ಗು ಣಕ್ಕೆ ಅಭಿಮಾ ನಿ ದೇ ವತೆ ಭೂ ದೇ ವಿ ಈ ಗು ಣದಲ್ಲಿರು ವಾ ಗ ದೇ ಹ ತ್ಯಾ ಗ ಮಾ ಡಿದರೆ, ದೈ ತ್ಯ ಕು ಲದಲ್ಲಿ ಜನಿಸು ತ್ತಾ ರೆ.ಈ ಮೂ ರು ಗು ಣಗಳ  ಹಿಡಿತದಿಂ ದ ಹೊ ರಬರಲು , ನಮ್ಮ ಶು ದ್ಧ ಮನಸ್ಸನ್ನು , ನಿಷ್ಕ ಲ್ಮ ಶ ಭಕ್ತಿಯ ಶಕ್ತಿಯ ಸಾ ಮರ್ಥ್ಯ ದಿಂ ದ ಭಗವಂ ತನಿಗೆ ಸಮರ್ಪಿ ಸಿದರೆ, ಹು ಟ್ಟು , ಸಾ ವು , ವೃದ್ಧಾ ಪ್ಯ ಗಳ ಸಂ ಕಟದಿಂ ದ ಮು ಕ್ತನಾ ಗಿ ಭಗವಂ ತನನ್ನು ಹೊಂ ದು ತ್ತಾ ರೆ, ಎಂ ದು ಅರ್ಜು ನನ ನೆಪ ಮಾ ಡಿ, ನಮ್ಮೆ ಲ್ಲರಿಗೆ ಶ್ರೀ ಕೃಷ್ಣನು ಉಪದೇ ಶ ಮಾ ಡಿದ್ದಾ ನೆ ಎಂ ದು ಲೌ ಕಿಕ ಉದಾ ಹರಣೆಗಳೊಂ ದಿಗೆ ಸುಂ ದರವಾ ಗಿ ವರ್ಣ ನೆ ಮಾ ಡಿದರು .

ಪ್ರ ವಚನ ಪೂ ರ್ವ ದಲ್ಲಿ ನಾ ರಾ ಯಣಿ ಭಜನಾ ಮಂ ಡಳಿಯಿಂ ದ ಭಜನೆ ಹಾ ಗೂ ಸದಸ್ಯ ರಿಂ ದ ಪಾ ರಾ ಯಣ ಮತ್ತು ಸತ್ಯ ನಾ ರಾ ಯಣ ಪೂ ಜಾ ಕಾ ರ್ಯ ಕ್ರಮ ನಡೆದವು . ಕಾ ರ್ಯ ಕ್ರಮದಲ್ಲಿ ರಘೋ ತ್ತಮ ಅವಧಾ ನಿ, ಡಿಕೆ ಜೋ ಶಿ, ಡಾ . ಶ್ರೀ ನಾ ಥ್, ವಾ ಮನ್ ಭಾ ದ್ರಿ , ಹನು ಮಂ ತ ಪು ರಾ ಣಿಕ, ಉದಯ ದೇ ಶಪಾಂ ಡೆ, ಗಣೇ ಶ ಜೋ ಶಿ, ಸಂ ಜೀ ವ ಗೊ ಳಸಂ ಗಿ, ಆನಂ ದ ದೇ ಶಪಾಂ ಡೆ, ಸಿಕೆ ಕು ಲಕರ್ಣಿ , ಆನಂ ದ ಭಾ ಗಲ, ಪ್ರಮೋ ದ  ಸಿರು ಗು ಪ್ಪಿ , ಪ್ರ ಕಾ ಶ ದೇ ಸಾ ಯಿ , ಬದ್ರಿ ನಾ ಥ ಬೆಟಗೇ ರಿ ,ಅನಿಲ ದೇ ಶಪಾಂ ಡೆ, ಸಂ ಜೀ ವ್ ಜೋ ಶಿ, ಪಾಂ ಡು ರಂ ಗ ಕು ಲಕರ್ಣಿ , ರವೀಂ ದ್ರ ದೇ ಸಾ ಯಿ, ವಿಲಾ ಸ್ ಜೋ ಶಿ, ಕೃಷ್ಣ ಶಾಂ ತಗಿರಿ ಮುಂ ತಾ ದ ಕು ಟುಂ ಬದ ಸದಸ್ಯ ರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ