Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಾಗಲೂರಿನಲ್ಲಿ ಶಶಿರೇಖ ಪರಿಣಯ ಬಯಲಾಟ‌ ಪ್ರದರ್ಶನ 








ಬಳ್ಳಾರಿ19..: ಶ್ರೀನಿಧಿ ಕಲಾ ಟ್ರಸ್ಟ್ ಬಳ್ಳಾರಿ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಯೋಜನೆ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದಲ್ಲಿ ಶಶಿರೇಖ ಪರಿಣಯ ಅರ್ಥಾತ್ ಘಟೋತ್ಘಜನ ಮಾಯಾ ಆಟ ಬಯಲಾಟ ಪ್ರದರ್ಶನ ಇತ್ತೀಚಿಗೆ  ಹಾಗಲೂರು ಗ್ರಾಮ ಸಿದ್ದಲಿಂಗೇಶ್ವರ ದೇವಸ್ಥಾನದ ಬಯಲು ವೇದಿಕೆಯಲ್ಲಿ ನಡೆಯಿತು.

ಬಾಲಕೃಷ್ಣ ಪಾತ್ರದಲ್ಲಿ ವೆಂಕಟೇಶ್, ದುರ್ಯೋದನ ಪಾತ್ರದಲ್ಲಿ ರಾಕೇಶ್, ಕರ್ಣನ ಪಾತ್ರದಲ್ಲಿ ರಂಗಪ್ಪ, ಬಲರಾಮ- ರವಿಚಂದ್ರ, ಕೃಷ್ಣ- ರಘುನಾಥ್, ನಾರದ - ಮಾರೇಶ್, ಅಭಿಮನ್ಯು- ಶೇಖಣ್ಣ, ಲಕ್ಷಣ- ಮೃತ್ಯುಂಜಯ, ಘಟೋತ್ಘಜನ ಪಾತ್ರದಲ್ಲಿ ವೆಂಕಟೇಶ ಅವರು ಅಭಿನಯಿಸಿ ನೆರೆದಿದ್ದ ಪ್ರೇಕ್ಷಕರ ಮನ ಸೂರೆಗೊಂಡರು.

ಅತಿಥಿಗಳಾಗಿ ಶ್ರೀನಿಧಿ ಕಲಾ‌ಟ್ರಸ್ಟ್ ಅಧ್ಯಕ್ಷ ಶ್ರೀನಿಧಿ, ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ, ಹೊಸಹಳ್ಳಿ ಗ್ರಾಮದ ಮುಖಂಡರಾದ ಜಯಷ್ಣ, ರಾಘವೇಂದ್ರ ರೆಡ್ಡಿ, ಮಲ್ಲಯ್ಯ, ನಾಗೇಶಪ್ಪ, ಮಾರೆಪ್ಪ, ಕುರುವಳ್ಳಿ ವೆಂಕಟರೆಡ್ಡಿ, ಎಣ್ಣೆ ವೆಂಕಟೇಶಪ್ಪ, ಗಾಂಧಿ ಸಿದ್ದಪ್ಪ, ಮಂಜುನಾಥ, ಜೆ.ಈರಣ್ಣ, ಬಳದೂರು ಪ್ರಕಾಶ್ ರೆಡ್ಡಿ, ಪೋತಯ್ಯ, ಹಾಗಲೂರು ಹೊಸಹಳ್ಳಿ ಗ್ರಾ.ಪಂ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೇರಿಯ ಮುಖಂಡರು ಭಾಗವಹಿಸಿದ್ದರು.




















Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*