Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಸಜ್ಜಿತ ಸೌಕರ್ಯಗಳೊಂದಿಗೆ ಮನೆಗಳ ನಿರ್ಮಾಣ-ಸಂಕಲ್ಪ್ ಸೋಲಂಕಿ

ಬಳ್ಳಾರಿ ಏ 17. ನಿಮಗೆ ಲಭ್ಯವಿರುವ ಸ್ಥಳದಲ್ಲಿ ನಿಮ್ಮ ಬಜೆಟ್‌ಗೆ ತಕ್ಕಂತೆ ನಮ್ಮ ಮೈ ಸ್ಕಾಯ್ ಭಾರತ್ ಕನ್ಸ್ಟ್ರಕ್ಟಿಂಗ್ ಟೆಕ್ ಲಕ್ಸರಿ ಹೋಮ್ಸ್ ಕಂಪನಿಯಿಂದ ಅತ್ಯಂತ ಸುಸಜ್ಜಿತವಾದ ಮನೆಯನ್ನು ನಿರ್ಮಿಸಿಕೊಡಲಾಗುವುದು, ಆ ಮನೆಯಲ್ಲಿ ನೀವು ಸುಮಾರು ಹದಿನೈದು ವರ್ಷಗಳು ಕಳೆದರೂ ಸಹ ಹೊಸ ಮನೆಯಲ್ಲಿದ್ದಂತೆ ಭಾಸವಾಗುತ್ತದೆ ಮತ್ತು ಅನುಭವವಾಗುತ್ತದೆ ಎಂದು ಕಂಪನಿಯ ಮಾಲಿಕರಾದ ಸಂಕಲ್ಪ ಸಿಂಗ್ ಸೋಲಂಕಿ ತಿಳಿಸಿದರು.

ಅವರು ನಗರದ ಗಾಂಧಿನಗರದಲ್ಲಿನ ರೂಟ್ಸ್ ಫಂಕ್ಷನ್ ಹಾಲ್‌ನಲ್ಲಿ ತಮ್ಮ ಕಂಪನಿಯ ಆರಂಭ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಇಪ್ಪತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಉದ್ದ ಜಾಗದಲ್ಲಿ ಬೆಡ್ ರೂಮ್, ಬಾತ್ ರೂಮ್, ಹಾಲ್, ಇಂಟೀರಿಯರ್ ಡೆಕೋರೇಷನ್, ಪೂಜಾ ಕೊಠಡಿ ಸೇರಿದಂತೆ ಒಳ್ಳೆಯ ಗಾರ್ಡನ್ ಹಾಗೂ ಸ್ವಿಮ್ಮಿಂಗ್ ಪೂಲ್ ಸಹ ನಿರ್ಮಿಸಿಕೊಟ್ಟ ಕೀರ್ತಿ ನಮ್ಮ ಕಂಪನಿಗಿದೆ, ಈಗಾಗಲೇ ನಮ್ಮ ಕಂಪನಿಯು ಬೆಂಗಳೂರು ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ
ಕಾರ್ಯಚರಣೆ ಮಾಡುತ್ತಿದೆ, ಅದರಂತೆ ಬಳ್ಳಾರಿಯಲ್ಲಿ ಸಹ ಗ್ರಾಹಕರಿಗೆ ಅಥವಾ ಜನರಿಗೆ ಬೇಕಾದಂತ ಅವರ ಬಜೆಟಗ್ ತಕ್ಕಂತೆ ಮನೆಗಳನ್ನು ಸ್ಮಾರ್ಟ್ ಅಗಿ ಕಟ್ಟಿಕೊಟ್ಟು ಬಳ್ಳಾರಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುತ್ತೇವೆ ಎಂದರು.

ಅತ್ಯಂತ ಮುಖ್ಯವಾಗಿ ಮನೆ ನಿರ್ಮಾಣಕ್ಕೆ ಬೇಕಾದ ದಾಖಲೆಗಳು,ಸ್ಥಳೀಯ ಸಂಸ್ಥೇಗಳ ಅನುಮತಿ, ಸಾಲ ಸೌಲಭ್ಯ ಸೇರಿದಂತೆ ಎಲ್ಲಾ ಕೆಲಸವನ್ನು ನಮ್ಮ ಕಂಪನಿಯಿಂದ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದ್ದೇವೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಪಾರ್ವತಿ ನಗರದ ಕೆಹೆಚ್ಬಿ ಕಾಲನಿಯ ಅಯ್ಯಪ್ಪನ್ ಡು ಟವರ್ಸ್ ಹತ್ತಿರ ಇರುವ ನಮ್ಮ ಕಚೇರಿಗೆ ಅಥವಾ ರೀಜನಲ್ ಸೇಲ್ಸ್ ಹೆಡ್ ಸುಧಾರೆಡ್ಡಿ ೯೬೮೬೪ ೧೬೯೨೭ ಇವರನ್ನು ಸಂಪರ್ಕಿಸಲು ಕೋರಿದ್ದಾರೆ.

ಈ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ಲೀಪುರ ಮಠ ಕರೂರ್ ವಾದಿರಾಜ ಸ್ವಾಮಿಗಳು, ಕ್ಲೈಂಟ್ಗಳಾದ ಬಳ್ಳಾರಿಯ ಮಾರುತಿ ಸುಜುಕಿ ಶೋರೂಮಿನ ಸಿಇಓ ಗಳಾದ ವಿಜಯ್ ಆನಂದ್, ದೀಪಕ್,ಅತಿಥಿಗಳಾಗಿ ಮಹಿಪಾಲ್, ವಿಕ್ರಮ್ ಜಾಗಿರ್ದಾರ್, ಸ್ಕಂದಾನ್ಶಿ ಭೀಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ