Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರ ನೀಡಿದ ವಸ್ತುಗಳನ್ನು ಸಮರ್ಪಕವಾಗಿ ಬಳಸಿ: ರೂಪಾ ಹೊಸಟ್ಟಿ

ರನ್ನ ಬೆಳಗಲಿ: ಮಾ.೦೩.,ಪಟ್ಟಣ ಪಂಚಾಯತ ಕಾರ್ಯಾಲಯದ ಅಂಗಳದಲ್ಲಿ ವಿಕಲಚೇತನರಿಗೆ ಸೋಲಾರ್ ದೀಪಗಳನ್ನು ಮತ್ತು ಪೌರಕಾರ್ಮಿಕರಿಗೆ ಸುರಕ್ಷಿತಾ ಕಿಟ್ ವಿತರಣೆ ಜರುಗಿತು.

ರೂಪಾ ಸದಾಶಿವ ಹೊಸಟ್ಟಿ ಪ.ಪಂ ಅಧ್ಯಕ್ಷರು ಫಲಾನುಭವಿ ಸಲಕರಣೆಗಳ ವಿತರಣೆಗೆ ಚಾಲನೆ ನೀಡಿ,  ಸರ್ಕಾರ ನೀಡಿದ ವಸ್ತುಗಳನ್ನು ಸಮರ್ಪಕವಾಗಿ ಉಪಯೋಗಿಸಬೇಕು. ಪೌರಕಾರ್ಮಿಕರಿಗೆ ಒದಗಿಸಲಾದ ಸುರಕ್ಷಿತಾ ಕಿಟ್ ಬಹುಪಯೋಗದ ವಸ್ತುಗಳಾಗಿವೆ,ಆರೋಗ್ಯ ದೃಷ್ಟಿಯಿಂದ ತಮ್ಮ ಸುರಕ್ಷತೆಗಾಗಿ ನಿತ್ಯವೂ ಅದರ ಬಳಕೆ ಆಗಬೇಕು.ನಿಮ್ಮ ಆರೋಗ್ಯವೇ ನಮ್ಮ ಪಟ್ಟಣದ ಆರೋಗ್ಯವಾಗಿದೆ. ನರ್ಮಲ್ಯದ ರೂವಾರಿಗಳೇ ತಾವಾಗಿದ್ದೀರಿ ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಚೆರ್ಮನ್ನರಾದ ಪ್ರವೀಣ ಬರಮನಿ,ಮುಖ್ಯಾಧಿಕಾರಿ  ಈರಣ್ಣ ದಡ್ಡಿ,ಸಿದ್ದುಗೌಡ ಪಾಟೀಲ,ಪ್ರವೀಣ ಪಾಟೀಲ,ಸಾವಿತ್ರಿ ರಾಮದುರ್ಗ,ಭೀಮಪ್ಪ ಹೊಸಮನಿ,ಕರೆಪ್ಪ ಕುಂಬಾಳಿ, ಕಾಶವ್ವ ಪುರಾಣಿಕ,ಮುಬಾರಕ ಅತ್ತಾರ,ರೇಣುಕಾ ಬಾಗಲಿ,ಮುತ್ತಪ್ಪ ಸನ್ನಟ್ಟಿ,ಸದಾಶಿವ
ಹೊಸಟ್ಟಿ,ಸಂಗಪ್ಪ ಅಮಾತಿ,ಈರಪ್ಪ ಕಿತ್ತೂರ,ಸಿದ್ದು ಸಾಂಗ್ಲಿಕರ,ಬಸಪ್ಪ ಗೌರಣ್ಣವರ, ಸಿದ್ದು ದೊಡಟ್ಟಿ ಜೊತೆಗೂಡಿ ಫಲಾನುಭವಿ ವಿಕಲಚೇತನರಾದ ರಾಗಿಣಿ ಹನಗಂಡಿ,ಸುಮಿತ್ರಾ ಹಳ್ಳೂರ, ಮಹಾಲಿಂಗ ಬಂದಕ್ಕನ್ನವರ, ಚಂದ್ರಕಾಂತ ಗರಗದ, ಯಲ್ಲಪ್ಪ ಲಾಲಿಬುಡ್ಡಿ,ಶಂಕ್ರವ್ವ ಹೆಗ್ಗನ್ನವರ ರವರಿಗೆ ಸೋಲಾರ ದೀಪಗಳನ್ನು ಮತ್ತು ಎಲ್ಲಾ ಪೌರ ಕಾರ್ಮಿಕರಿಗೆ ಸುರಕ್ಷಿತ ಕಿಟ್‌ಗಳನ್ನು ವಿತರಿಸಿದರು.

ಬಾಬು ಜಕಾತಿ,ಉಮಾಶ್ರೀ ನೇಕಾರ,ಮಹಾಲಿಂಗಪ್ಪ ಸಮೇರ,ರಾಜು ಮುಗಳಖೋಡ,ಸತ್ಯಪ್ಪ ಹನಗಂಡಿ,ಶಿವು ಸುನ್ನಾಳ ಪ,ಪಂ ಸಿಬ್ಬಂದಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*