Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೆ. 10 ರಂದು ಅರ್ಬನ್ ಕಂಪನಿ ಐಪಿಒ ಬಿಡುಗಡೆ

ಹುಬ್ಬಳ್ಳಿ : ರಾಷ್ಟ್ರೀಯಸೆಪ್ಟೆಂಬರ್ 3, 2025: ಅರ್ಬನ್ ಕಂಪನಿ ಲಿಮಿಟೆಡ್  ತನ್ನ ಆರಂಭಿಕ ಸಾರ್ವಜನಿಕ ಕೊಡುಗ(ಐಪಿಒ )ಗೆ ಸಂಬಂಧಿಸಿದ ಹೊಸ ಬಿಡ್ ನ್ನು ಸೆಪ್ಟೆಂಬರ್ 10 ರಂದು ಆರಂಭಿಸಲಿದೆ.


ಈಕ್ವಿಟಿ ಷೇರ್‌ ಗಳ ಒಟ್ಟು ಕೊಡುಗೆಯ ಗಾತ್ರ ₹1900 ಕೋಟಿ ಆಗಿದ್ದು, ಇದರಲ್ಲಿ ₹472 ಕೋಟಿವರೆಗಿನ ತಾಜಾ ಷೇರ್‌ ಗಳ ಸಂಚಿಕೆಯನ್ನು ಒಳಗೊಂಡಿದೆ ಮತ್ತು ₹1,428 ಕೋಟಿವರೆಗಿನ ಮಾರಾಟಗಾರ ಷೇರ್‌ ಹೋಲ್ಡರ್‌ ಗಳ ಆಫರ್ ಫಾರ್ ಸೇಲ್ ನ್ನು ಹೊಂದಿದೆ.

ಈ  ಬಿಡ್/ ಆಫರ್ ಸೆಪ್ಟೆಂಬರ್ 10, 2025 ರಂದು ಆರಂಭವಾಗಿ, ಸೆಪ್ಟೆಂಬರ್ 12, 2025 ರಂದು ಮುಕ್ತಾಯಗೊಳ್ಳಲಿದೆ.

ಈ ಆಫರ್ ನ ದರ ವ್ಯಾಪ್ತಿಯನ್ನು ಪ್ರತಿ ಈಕ್ವಿಟಿ ಷೇರಿಗೆ ₹98 ರಿಂದ ₹103 ರವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ 145 ಈಕ್ವಿಟಿ ಷೇರ್‌ ಗಳಿಗೆ ಬಿಡ್ ಮಾಡಬಹುದು ಮತ್ತು ಆ ನಂತರ 145 ಷೇರ್‌ ಗಳ ಗುಣಕಗಳಲ್ಲಿ ಬಿಡ್ ಮಾಡಬಹುದು.

ತಾಜಾ ಷೇರ್‌ ಗಳ ಜಾರಿಯಿಂದ ಬಂದ ಹಣದ ಬಳಕೆ: ಕಂಪನಿಯು ತಾಜಾ ಈಕ್ವಿಟಿ ಷೇರ್‌ ಗಳ ಜಾರಿಯಿಂದ ಬಂದ ಶುದ್ಧ ಆದಾಯವನ್ನು ಈ ಮುಂದಿನ ಉದ್ದೇಶಗಳಿಗೆ ಬಳಸಲು ಉದ್ದೇಶಿಸಿದೆ:  ಹೊಸ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ಲೌಡ್ ಇನ್‌ ಫ್ರಾಸ್ಟ್ರಕ್ಚರ್‌ ಗಾಗಿ ₹190 ಕೋಟಿ. ಕಚೇರಿಗಳ ಗುತ್ತಿಗೆ ಪಾವತಿಗಳಿಗಾಗಿ ₹75 ಕೋಟಿ. ಮಾರ್ಕೆಟಿಂಗ್ ಚಟುವಟಿಕೆಗಳಿಗಾಗಿ ₹90 ಕೋಟಿ. ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ.

ಈ ಆಫರ್ ಮಾರಾಟವು ₹1 ಮುಖಬೆಲೆಯ ಈಕ್ವಿಟಿ ಷೇರ್‌ಗಳನ್ನು ಒಳಗೊಂಡಿದೆ,

ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ ಗಳು: ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಮಾರ್ಗನ್ ಸ್ಟಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್, ಗೋಲ್ಡ್‌ ಮನ್ ಸ್ಯಾಕ್ಸ್ (ಇಂಡಿಯಾ) ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಎಂ ಫೈನಾನ್ಶಿಯಲ್ ಲಿಮಿಟೆಡ್ ಈ ಸಂಚಿಕೆಯ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿವೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ