Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಹುಲ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ :ಜಗದೀಶ ಶೆಟ್ಟರ 

ಬೆಳಗಾವಿ. ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ದೇಶ ಕಂದ ಅಪ್ರಬುದ್ಧ ರಾಜಕಾರಣಿ ಅಗಿದ್ದು  ಸಂಸತ ಒಳಗೆ ಹೊರಗೆ ಆಧಾರ ರಹಿತ ಆರೋಪಗಳನ್ನು ಮಾಡಿ ನಾಗೇಪಾಡಿಲು ಅನುಭವಿಸುತ್ತಿದ್ದು, ಜನರ ದುಡ್ಡು ಸಂಸತ ಅಧಿವೇಶನದಲ್ಲಿ ಪೋಲು ಆಗುತ್ತಿದ್ದು, ರಾಜ್ಯದ ಮಹಾದೇವಪುರದಲ್ಲಿ 1 ಲಕ್ಷ ಕೊಟ್ಟಿ ಮತದಾರರಿದ್ದಾರೆ ಎಂದು ಸಭೆಯಲ್ಲಿ ಹೇಳುತ್ತಾರೆ, ಅದಕ್ಕೆ ಸಾಕ್ಷಿ ಕೇಳಿದರೆ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗಕ್ಕೆ ಸಾಕ್ಷಿ ಕೊಡದೆ ಹೋಗಿ, ರಾಜ್ಯದ ಸಿ ಎಮ್ ಮತ್ತು ಡಿಸಿಎಂ ಹೋಗಿ ಮನವಿ ಸಲ್ಲಿಸಿ ಸಾಕ್ಷಿ ಆಮೇಲೆ ಕೊಡುತ್ತೇವೆ ಎಂದು ಹೇಳಿ ಬರುತ್ತಾರೆ. ರಾಹುಲ ಗಾಂಧಿ ಎದುರಿಸಿದ  ನೇತೃತ್ವದ 40  ಚುನಾವನೆಗಳಲ್ಲಿ ಸೋಲು ಅನುಭವಿಸಿ ಅಧಿಕಾರ ಇರುವ ಕರ್ನಾಟಕದಲ್ಲಿ ಬಂದು ಆಧಾರ ರಹಿತ ಆರೋಪ ಮಾಡಿ ಹೋಗುತ್ತಾರೆ, ಬಳ್ಳಾರಿ, ಚುನಾವಣೆ ಎಸ್ ಟಿ ಅನುದಾನ ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ ಇದು ಅವರಿಗೆ ಕಾಣಲ್ವಾ ಎಂದರು.


ಆಗಸ್ಟ್   10 ರಂದು ಬೆಳಗಾವಿಗೆ ಒಂದೇ ಭಾರತ ರೈಲು ಪ್ರಾರಂಭ. ಬಹುದಿನಗಳ ಬೇಡಿಕೆಯಾದ ಒಂದೇ ಭಾರತ ರೈಲು ಆಗಸ್ಟ್ 10 ರಂದು ಬೆಳಗಾವಿ ಗೆ ಉದ್ಘಾಟನೆ ಆಗಿ ಪ್ರಾರಂವಾಗಲಿದೆ.ಮುಂಜಾನೆ 11 ಘಂಟೆಗೆ ಬಿಟ್ಟು ಸಂಜೆ 8 ಘಂಟೆಗೆ ಬೆಳಗಾವಿ ತಲುಪಲಿದೆ ಮತ್ತು  ನಾನು ಎಮ್ ಪಿ ಆಗಿ ಪ್ರಥಮ ಭಾರಿಗೆ ಪ್ರಧಾನಿ ಮೋದಿಜೀ ಅವರನ್ನು ಬೇಟಿ ಆಗಿ ಬೆಳಗಾವಿ ಅಭಿವೃದ್ಧಿ ಬಗ್ಗೆ, ರೈಲು ಯೋಜನೆ ಬಗ್ಗೆ ಚರ್ಚಿಸಿದ್ದೆ, ಅವರು ರೈಲು ಮಂತ್ರಿಗಳಿಗೆ ಹೇಳಿ ಮೇ 8 ರಂದು ಅನುಮೋದನೆ ದೊರಕಿತ್ತು. ಅದು ಈಗ ನಾಳೆಯಿಂದ ಕಾರ್ಯರೂಪಕ್ಕೆ ಬರ್ತಾ ಇದ್ದು  ಇದ್ದಕ್ಕೆ ಕಾರಣ ದೇಶದ ಪ್ರಧಾನಿ ಮೋದಿಜೀ, ವಿ ಸೋಮಣ್ಣ, ಪ್ರಹ್ಲಾದ ಜೋಶಿ, ಶಾಸಕರಾದ ಅಭಯ ಪಾಟೀಲ, ಮಾಜಿ ಸಂಸದೆ ಮಂಗಳ ಅಂಗಡಿ, ಅನಿಲ ಬೆನಕೆ, ಸಂಜಯ ಪಾಟೀಲ, ಬಿಜೆಪಿ ಪದಾಧಿಕಾರಿಗಳು ಹಾಗೂ ನಾನು ಸತತ ಸಂಪರ್ಕದಿಂದ ಅನುಷ್ಠಾನವಾಗಿದೆ ಎಂದರು. ಪುಣಾ ಬೆಳಗಾವಿ ಒಂದೇ ಭಾರತ ವಾರಕ್ಕೆ ಮೂರು ಬರೀ ಬರುತಿದ್ದು, ಸವದತ್ತಿ ಯಲ್ಲಮ್ಮ ತೆರಳಲು ಮತ್ತೊಮ್ಮೆ ಸರ್ವೇ ಮಾಡಲು ಪ್ರಯತ್ನ ಮಾಡಿ ಕೋಟ್ಯಂತರ ಜನರು ಬರುತ್ತಾರೆ ಎಂದು ವರದಿ ಕೊಡವ ಕೆಲಸ ಮಾಡುತ್ತೇವೆ. ಬೆಳಗಾವಿ ಕಿತ್ತೂರು ಧಾರವಾಡ ರೈಲು ಮಾರ್ಗ ನಿರ್ಮಾಣ 8 ತಿಂಗಳಲ್ಲಿ ಚಾಲನೆ ಸಿಗಲಿದೆ, ಬೆಳಗಾವಿಯಿಂದ ಸಾಂಬ್ರಾ ವರೆಗೆ ಚತುಸ್ಪದ ರಸ್ತೆ,ಬೆಳಗಾವಿ  ರಾಜ್ಯ ಹೆದ್ದಾರಿಗಳ ಸುಧಾರಣೆಗೆ ಸಚಿವ ನಿತಿನ್ ಗಡ್ಕರಿ ಉತ್ಸಾಹ ತೋರಿದ್ದಾರೆ  ಎಂದರು.


  ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ. ರಾಜ್ಯ ಸರ್ಕಾರ ಮತ್ತು ಹಿಂದೂ ವಿರೋಧಿಗಳಿಂದ ಪವಿತ್ರ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ಕೆಲಸ ನಡೆಯುತ್ತಿದೆ. ಎಸ್ ಐ ಟಿ ತನಿಖೆ ಮಾಡುವದರಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ.ಯಾವ ಹಿನ್ನೆಲೆಯಲ್ಲಿ ಎಸ್ ಐ ಟಿ ನೇಮಕ ಮಾಡಿದ್ದರೋ, 17 ಕಡೆ ಮುಸುಕುದಾರಿ ತೋರಿಸಿದ ಕಡೆ ಏನು ಸಿಕ್ಕಿಲ್ಲ ಇನ್ನೂ ಹುಡುಕುತಿದ್ದಾರೆ ಇದು ಹಿಂದೂ ವಿರೋಧಿ ನೀತಿ ರಾಜ್ಯ ಸರ್ಕಾರ ತೋರುತ್ತದೆ ಎಂದರು. ಅವರು ಶನಿವಾರದಂದು  ನಗರದ ರಾಯಲ್ ಲಿಟಿಸ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಪಾತ್ರಕಾಗೋಷ್ಟಿಯಲ್ಲಿ ಮಾತನಾಡಿದರು.


    ಪಾತ್ರಕಾಗೋಷ್ಟಿಯಲ್ಲಿ ಮಾಜಿ ಸಂಸದೆ ಮಂಗಳಾ ಅಂಗಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷಗೌಡ ಪಾಟೀಲ, ಮಹಾನಗರ ಅಧ್ಯಕ್ಷ ಗೀತಾ  ಸುತಾರ, ಡಾ. ರವಿ ಪಾಟೀಲ,ಮಲ್ಲಿಕಾರ್ಜುನ ಮದಮ್ಮನವರ,ಜಿಲ್ಲಾ  ಮಾಧ್ಯಮ ವಕ್ತಾರ ಸಚಿನ್ ಕಡಿ, ಹಣಮಂತ ಕೊಂಗಾಡಿ,ರಾಜಶೇಖರ ದೋಣಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ