Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ಯನಾರಾಯಣಪೇಟೆಯ ರಾಘವೇಂದ್ರ ಪಾರ್ಕ್ ದುರಸ್ಥಿ

ಬಳ್ಳಾರಿ, ಮೇ.11.: ನಗರದ ಸತ್ಯನಾರಾಯಣ ಪೇಟೆಯ ಮೊದಲ ಕ್ರಾಸ್ ನಲ್ಲಿರುವ ರಾಘವೇಂದ್ರಸ್ವಾಮಿ ಪಾರ್ಕ್ ನಲ್ಲಿ ಗೇಟ್, ಬಯಲು ಜಿಮ್ ನ ಹಲವಾರು ಉಪಕರಣಗಳು ಕೆಟದಟು ಹೋಗಿ ಹಲವು ದಿನಗಳಾಗಿದ್ದವು.
ಈ ಬಗ್ಗೆ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳಿಗೆ ಹಲವು ಸಲ ದೂರು ನೀಡಿದ್ದರೂ ದುರಸ್ಥಿ ಆಗಿರಲಿಲ್ಲ. ಆದರೆ ಇದನ್ನು ಮನಗಂಡ ಸ್ಥಳೀಯ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ ಕುಮಾರ್ ಅವರು ನಿನ್ನೆ ಹಾಳಾಗಿದ್ದ ಗೇಟ್, ಜಿಮ್ ಉಪಕರಣಗಳನ್ನು ದುರಸ್ಥಿ ಮಾಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST