Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪಗಾಂವ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ




ನೇಸರಗಿ: ಸಮೀಪದ ನಾಗನೂರ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರದಂದು ಸಂಪಗಾಂವ ಪ್ರಾಥಮಿಕ ಶಾಲೆಗಳ  ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವದರ ಮೂಲಕ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಓಂ ಗುರೂಜಿ ಅವರು ವಹಿಸಿದ್ದರು. ಕ್ರೀಡಾಕೂಟ ನಡೆಸಲು ಮಾಜಿ ಜಿ ಪಂ. ಸದಸ್ಯ, ರಂಗಾಯಣ ಧಾರವಾಡ  ಮಾಜಿ ನಿರ್ದೇಶಕರು, ಚಿತ್ರನಟರಾದ ರಮೇಶ ಪರವಿನಾಯ್ಕರ ಸಹಾಯ ಸಹಕಾರ ನೀಡಿದ್ದರು.


ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಬಸವಣ್ಣೆಪ್ಪ ಕುಂದರನಾಡ, ಅಶೋಕ ವಾಳದ, ವಿನಾಯಕ ಮಾವರಕರ, ಡಿ, ಡಿ ಮಲ್ಲೂರ್, ಬಸವರಾಜ ತಲ್ಲೂರ, ಶಿವಾನಂದ ಪರಸಂಗಿ, ಶ್ರೀಮತಿ ಉಮಾ ಭದ್ರನವರ, ಪಾಟೀಲ ಲೆಕ್ಕಧಿಕಾರಿಗಳು, ಶ್ರೀಮತಿ ಸುಜಾತ ತಲ್ಲೂರ, ರೋಹಿತ್ ಛಲವಾದಿ, ಸಿ ಆರ್ ಪಿ ಮರೆನ್ನವರ,ಕಾರ್ಯಕ್ರಮದ ಸ್ವಾಗತ ಎಮ್ ಬಿ. ಕೆದಾರ್ಜಿ, ಶ್ರೀಮತಿ ಎಸ್ ವಾಯ್. ಪೂಜೇರಿ ನಿರೂಪಣೆ  ನಡೆಸಿಕೊಟ್ಟರು. ಕ್ರೀಡಾಕೂಟದಲ್ಲಿ ಸಂಪಗಾಂವ ವಲಯ ಶಾಲೆಗಳ ಮುಕ್ಯೋಪಾಧ್ಯಾಯರು, ಶಿಕ್ಷಕರು,ದೈಹಿಕ ಶಿಕ್ಷಕರು, ಎಲ್ಲ ಶಾಲೆಯ  ವಿದ್ಯಾರ್ಥಿಗಳು,ಕ್ರೀಡಾಪಟುಗಳು, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.








Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ