Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರೀತಿ ಬಂಗಾರ ೫ ನೇ ಚುಟುಕು ಪುಸ್ತಕ ಲೋಕಾರ್ಪಣೆ 


ರಾಯಬಾಗ: ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಮುಂದಿನ ಪೀಳಿಗೆಗೆ ಮಾದರಿಯಾಗಿಬೇಕೆಂದು ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾರ್ವಜನಿಕ ಆಸ್ಪತ್ರೆಯ ಶೂಶ್ರೂಷಾಧಿಕಾರಿ, ಯುವ ಕವಿ ಶಿರೂರ ಶ್ರೀಶೈಲ ಇವರ ಪ್ರೀತಿ ಬಂಗಾರ ೫ ನೇ ಚುಟುಕು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

  ಗೋಕಾವಿ ನಾಡಿನ ಹಿರಿಯ ಸಾಹಿತಿ ಈಶ್ವರ ಮಮದಾಪೂರ ಮಾತನಾಡಿ, ಚುಟುಕುಗಳು ಚಿಕ್ಕದಾದರೂ ಅದರ ಒಳಾರ್ಥ ಹಿರಿದಾಗಿರುತ್ತದೆ, ಶಿರೂರ ಶ್ರೀಶೈಲ ಅವರ ಚುಟುಕುಗಳಲ್ಲಿ ಹಾಸ್ಯ ಲಾಸ್ಯ, ವಿಡಂಬನೆ, ಸತಿಪತಿಗಳ ಸಂಬಂಧ, ಪ್ರೀತಿ ಪ್ರೇಮ, ಹೀಗೆ ಹಲವಾರ ಆಯಾಮಗಳಿಂದ ಕೂಡಿದ್ದು, ಓದುಗರಿಗೆ ಪ್ರೀಯ ಏನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

  ಡಾ. ಕುಮಾರ ತಳವಾರ, ವಕೀಲ ಡಿ.ಎಚ್.ಯಲ್ಲಟ್ಟಿ, ಡಾ. ಪ್ರಶಾಂತ ಹೊತ್ತಗಿಮಠ, ಡಾ. ಎಸ್.ಎಮ್.ಪಾಟೀಲ, ಶಿವಾನಂದ ಬೆಳಕೂಡ, ತುಕಾರಾಮ ವಂಟಗೋಡಿ, ಪಿ.ಎಸ್. ನಾಯಿಕ, ರವೀಂದ್ರ ಪಾಟೀಲ, ಕುಮಾರ ಅವಳೆ, ಎಚ್.ಎ.ಭಜಂತ್ರಿ, ಗಣೇಶ ಕಾಂಬಳೆ, ದಿಲೀಪ ಕಾಂಬಳೆ, ಅಶೋಕ ಅಂಗಡಿ, ಅನೀಲ ಕೊರವಿ, ಸಾಗರ ಝೆಂಡೆನ್ನವರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷ,  ಪದಾಧಿಕಾರಿಗಳು ಇದ್ದರು.
 ಸಾಂಗಲಿಯ ಉಷಾಕಲಾ ಆಸ್ಪತ್ರೆ ಹಾಗೂ ಮಿರಜದ ಸೇವಾ ಸದನ ಆಸ್ಪತ್ರೆ ಹೃದಯ ರೋಗ ತಜ್ಞರು ಪಟ್ಟಣದ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ