ಮೂಡಲಗಿ : ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರದಂದು ಪಟ್ಟಣದ ಮಾರ್ಕೆಟ್ ಹತ್ತಿರವಿರುವ ವಿಶ್ವಕರ್ಮ ಸಮಾಜ ಬಂಧುಗಳು ಬಸವ ಮಂಟಪದಲ್ಲಿ ಸ್ಥಾಪಿತವಾದ ಮೂಡಲಗಿ ಮಹಾರಾಜ ಗಣಪತಿಯ ಭಕ್ತಾಧಿಗಳಿಗೆ ಮಧ್ಯಾನ್ಹದ ಪ್ರಸಾದ ಸೇವೆ ನೆರವೇರಿಸಿದರು.
[caption id="attachment_14766" align="alignnone" width="300"]
ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಜಗದೀಶ್ ತೇಲಿ, ಚೇತನ್ ನಿಶಾನಿಮಠ, ವಿಲಾಸ್ ಪತ್ತಾರ್, ಸುಧಾಕರ್ ಪತ್ತಾರ್, ರಾಜು ಪತ್ತಾರ್, ತುಕಾರಾಮ್ ಪತ್ತಾರ್, ಅರುಣ ಪತ್ತಾರ್, ಪ್ರವೀಣ ನವಿಲೂರ್, ನಿಲೇಶ್ ಪವಾರ್, ಮೌನೇಶ್ ಬಡಿಗೇರ, ಆನಂದ್ ಪತ್ತಾರ್, ಶಿವರಾಜ್ ಪತ್ತಾರ್, ಈರಪ್ಪ ವಂದಾಲ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.[/caption]
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.