Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ಸಂಗದಿಂದ ಸುಂದರ ಬದುಕು: ಪ್ರಭು ಮಹಾರಾಜ


ಮುಗಳಖೋಡ,06: ಇಂದು ಮಾನವ ಸುಂದರವಾದ ಜೀವನ ಕಳೆಯಬೇಕಾದರೆ ದಾನ ಧ್ಯಾನ ದಿಂದ ಸಾದ್ಯ, ಇಂದು ಅತಿಆಸೆಯಿಂದ ಜಡತ್ವದಡೆಗೆ ಸಾಗಿ ನೆಮ್ಮದಿಯನ್ನೆ ಕಳೆದುಕೊಳ್ಳುತ್ತಿದ್ದಾನೆ , ಇಂತಹ ಸತ್ಸಂಗದಲ್ಲಿ ಭಾಗಿಯಾಗಿ ಸುಂದರ ಜೀವನ ಕಳೆಯಲು ಸಾಧ್ಯವಿದೆ ಎಂದು ಇಂಚಗೇರಿ ಸಂಪ್ರದಾಯದ ಪ್ರಭು ಮಹಾರಾಜರು ಹೇಳಿದರು.


ಸೋಮವಾರ ದಿ 6 ರಂದು  ಪಟ್ಟಣದ ಇಂಚಗೇರಿ ಸಾಂಪ್ರದಾಯದ ಸಂತ ಭೀಮಪ್ಪ, ಈರಪ್ಪ ಯಡವಣ್ಣವರವರ ಪುಣ್ಯಸ್ಮರನೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಜೀವನುದ್ದಕ್ಕೂ ಪರೋಪಕಾರ ಪರಪುಣ್ಯವನ್ನು ಯಾರು ತಮ್ಮ ಕಾಯಕ ಮಾಡಿಕೊಂಡಿರುತ್ತಾರೆಯೋ ಅಂತವರು ಮಾತ್ರ ಪುಣ್ಯಸ್ಮರನೋತ್ಸವ ಆಚರಿಸಿಕೊಳ್ಳುತ್ತರೆ. ಅಂತಹ ಸ್ಥಾನ ಪಡೆದ ಯಡವಣ್ಣವರವರ ಈ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾದ ನೀವೂ ಪುಣ್ಯದ ಕಾಯಕ ಮಾಡಿ ಗುರು ಕೃಫೆಗೆ ಪಾತ್ರರಾಗಿದ್ದಿರಿ ಎಂದು ಆರ್ಶೀವಚನ ನೀಡಿದರು.


ಇಂಚಗೇರಿಯ ಅರವಿಂದ ವಕೀಲ ಮಹಾರಾಜರು ,ಪುರಸಭೆ ಸದಸ್ಯರು ಸಂತ ಮಹಾಂತರು , ಪುರಸಭೆ ಸದಸ್ಯ ಚೇತನ ಯಡವಣ್ಣವರ, ಪುಂಡಲೀಕ ಗೋಕಾಕ, ಗುತ್ತಿಗೆದಾರ ಗೋಪಾಲ ಯಡವಣ್ಣವರ, ಶರಣ ಶರಣೆಯರು, ಹಾಗೂ ಸಕಲ ಸಂಪ್ರದಾಯದ ಸದ್ಭಕ್ತರು ಇದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ