Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಕಲಚೇತನ ಹಾಗೂ ಹಿರಿಯ ನಾಗರಿಕರ ವೈದ್ಯಕಿಯ ತಪಾಸಣೆ ಶಿಬಿರ

ಗದಗ: ಜು01:ಬೆಂಗಳೂರು ಅಲಿವ್ಕೋ ಸಹಾಯಕ ಉತ್ಪಾದನಾ ಕೇಂದ್ರದಿಂದ ಎಡಿಐಪಿ ಹಾಗೂ ರಾಷ್ಟೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರ ಹಾಗೂ ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆ ವಿತರಿಸುವುದಕ್ಕೆ  ಬೆಳಿಗ್ಗೆ 10.30 ರಿಂದ ಮದ್ಯಾಹ್ನ 2.ಗಂಟೆ ವರೆಗೆ  ಜುಲೈ 8 ಸೋಮವಾರ ತಾಲೂಕ ಆಸ್ಪತ್ರೆ ನರಗುಂದ , ಜುಲೈ 9 ಮಂಗಳವಾರ ತಾಲೂಕ ಆಸ್ಪತ್ರೆ ಶಿರಹಟ್ಟಿ, ಜುಲೈ 10 ಬುಧವಾರ ತಾಲೂಕ ಆಸ್ಪತ್ರೆ ಲP್ವ್ಷ್ಮೀಶ್ವರ, ಜುಲೈ 11 ಗುರುವಾರ ತಾಲೂಕ ಆಸ್ಪತ್ರೆ ಗಜೇಂದ್ರಗಡ, ಜುಲೈ 12 ಶುಕ್ರವಾರ ತಾಲೂಕ ಆಸ್ಪತ್ರೆ ರೋಣ, ಜುಲೈ 15 ಸೋಮವಾರ ತಾಲೂಕ ಆಸ್ಪತ್ರೆ ಮುಂಡರಗಿ, ಹಾಗೂ ಜುಲೈ  16 ಮಂಗಳವಾರ ಜಿಲ್ಲಾ ಆಸ್ಪತ್ರೆ ಗದಗದಲ್ಲಿ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ನಡಿಸಲಾಗುತ್ತದೆ.

ತಪಾಸಣೆ ಶಿಬಿರದಲ್ಲಿ ಗುರುತಿಸಲಾದ ಹಿರಿಯ ನಾಗರಿಕರಿಗೆ ವ್ಹಿಲ್‍ಚೇರ್ ,ಎಲ್ಬೋ ಕ್ರಚ್ಚಸ್,ಎಕ್ಸಿಲಾ       ಕ್ರಚ್ಚಸ್,ಫೊಲ್ಡಿಂಗ್ ವಾಕರ್ ,ಶ್ರವಣಸಾಧನ ,ತ್ರಿಪೊಡ್ ಮತ್ತು ಟೆಟ್ರಾಪ್ರೆಡ, ವಾಕಿಂಗ್ Spinal Suuport,Cervical Collar,Chair/Stool(Commode),Knee Brace,Foot Care Unit,Sillicon,Gel Foam Cushion,LS Belt,Walker/Rolator(Brakes)  ಸಾಧನ ಸಲಕರಣೆಗಳನ್ನು ಹಾಗೂ ತಪಾಸಣೆ ಶಿಬಿರದಲ್ಲಿ ಗುರುತಿಸಲಾದ ವಿಕಲಚೇತನರಿಗೆ ಒದಗಿಸಲಾಗುವ ಸಾಧನ ಸಲಕರಣೆಗಳಾದತ್ರಿಚಕ್ರ ಸೈಕಲ್ ,ವ್ಹೀಲ್‍ಚೇರ & ಸಿ.ಪಿ. ಚೇರ್ ,ಕ್ರಚ್ಚಸ್ & ರೂಲಟರಸ್ಸ ,ಶ್ರವಣಸಾಧನ ,ಎಲ್ಬೋ ಕ್ರಚ್ಚಸ್,ವಾಕಿಂಗ್ ಸ್ಟಿಕ್ ಬ್ರೈಲ್‍ಕಿಟ್, ಬ್ರೈಲ್ ಸ್ಲೇಟ್ & ಬ್ರೈಲ್ ಕೇನ್ ,ಎಮ್.ಎಸ್.ಐ.ಇ.ಡಿ ಕಿಟ್ ಬುದ್ಧಿಮಾಂದ್ಯ ,ಕುಷ್ಠ ರೋಗಿಗಳಿಗೆ, ಎ.ಡಿ.ಎಲ್. ಕಿಟ್ & ಸೆಲ್ ಫೋನ್ ,ಸ್ಮಾರ್ಟ ಕೇನ್ & ಸ್ಮಾರ್ಟ್ ಫೋನ್ ,ಬ್ಯಾಟರಿ ಚಾಲಿತ ಮೋಟಾರ್ಸೈಕಲ್ ಟ್ರೈಸಿಕಲ್, ಶೇ.80ಕ್ಕಿಂತ ಹೆಚ್ಚು ವಿಕಲತೆ ಹೊಂದಿದ ದೈಹಿಕ ವಿಕಲಚೇತನರ ಯಂತ್ರಚಾಲಿತ  ವ್ಹೀಲ್‍ಚೇರ್ ,ಕ್ಯಾಲಿಪರ್ ಮತ್ತು ಲಿಂಬ್ಸ್ ,ಕಮೋಡ್ ನೊಂದಿಗೆ ಸೆಲೆಬ್ರಲ್ ಪ್ಲಸ್ಸಿ ವೀಲ್ ಚೇರ್  ಒದಗಿಸಲಾಗುತ್ತಿದೆ.

05 ವರ್ಷದ ವಯೋಮಿತಿಯ ಶ್ರವಣದೋಷವುಳ್ಳ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟೇಷನ್ ಮಾಡಿಸಲು https://www/ayjnihh.nic.in  ಈ ವೆಬ್‍ಸೈಟ್‍ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ನೊಂದಣಿ ಮಾಡಿದ್ದಲ್ಲಿ ಸಿಎಸ್‍ಆರ್ ನಿಧಿಯ ಮೂಲಕ 6.00 ಲಕ್ಷಗಳವರೆಗೆ ಶಸ್ತ್ರಚಿಕಿತ್ಸೆ ಮಾಡಿಸಲು ಆಯವ್ಯಯ ಲಭ್ಯತೆ ಇರುತ್ತದೆ.ಸಾರ್ವಜನಿಕರು ಇದರ ಸದುಪಯೋಗ ಪಟೆದುಕೊಳ್ಳ¨ಹುದಾಗಿದೆ.

ಹೆಚ್ಚಿನ ಮಾಹಿತಿಗಾ ಗದಗ  ತಾಲ್ಲೂಕ ಪಂಚಾಯತ, ಎಂಆರ್‍ಒ – 8867556465, ರೋಣ ತಾಲ್ಲೂಕ ಪಂಚಾಯತ, ಎಂಆರ್‍ಒ - 9741615926, ಮುಂಡರಗಿ ತಾಲ್ಲೂಕ ಪಂಚಾಯತ, ಎಂಆರ್‍ಒ 9611922445, ಶಿರಹಟ್ಟಿ ತಾಲ್ಲೂಕ ಪಂಚಾಯತ, ಎಂಆರ್‍ಒ – 8951128679  ನರಗುಂದ ತಾಲ್ಲೂಕ ಪಂಚಾಯತ, ಎಂಆರ್‍ಒ – 9591679022, ಇಲಾಖೆಯ ಗದಗ ಜಿಲ್ಲೆಯ ಎಲ್ಲಾ ತಾಲೂಕಿನ ನೋಡೆಲ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಭವನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, , ದೂರವಾಣಿ ಸಂಖ್ಯೆ 08372-220419 ಯನ್ನು ಸಂಪರ್ಕಿಸಬಹುದು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ