Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ಆತ್ಮ ಬಲ ಇಮ್ಮಡಿಗೊಳಿಸುತ್ತದೆ: ಪವನ್  ಕೆ ಎಂ

ರಾಯಬಾಗ: ಬಡತನ ಬವಣೆಯಲ್ಲಿ ಕಷ್ಟಪಟ್ಟು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ಸ್ಪೂರ್ತಿ ಅವರ ಆತ್ಮ ಬಲವನ್ನು ಇಮ್ಮಡಿಗೊಳಿಸುತ್ತದೆ ಎಂದು ಬೆಂಗಳೂರಿನ ಸದೃಶಂ ಸರ್ಕಾರೇತರ ಸಂಸ್ಥೆಯ ಸದಸ್ಯ ಪವನ್  ಕೆ ಎಂ ಹೇಳಿದರು.


ಸಮೀಪದ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ  ಜ್ಞಾನ ಸದೃಶಂ ಸರಕಾರೇತರ ಸಂಸ್ಥೆಯ ವತಿಯಿಂದ  1.50 ಲಕ್ಷ ರೂ. ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.


 20204 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಮೂರು ಅಗ್ರಸ್ಥಾನ ಪಡೆದ  ವಿದ್ಯಾರ್ಥಿನಿಯರಿಗೆ  ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲೆಂದು ತಲಾ 10 ಸಾವಿರ ರೂ.ನಂತೆ  ಒಟ್ಟು 30 ಸಾವಿರ ರೂ. ಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದಂದು ನೀಡಲಾಗುವುದೆಂದು ಹೇಳಿದರು.


ಮಲಕಾರಿ ನೂಲಿ ಮಾತನಾಡಿ, ಸದೃಶಂ ಸಂಸ್ಥೆಯ ಶೈಕ್ಷಣಿಕ ಕಾಳಜಿ ನಿಜಕ್ಕೂ ಶ್ಲಾಘನೀಯ. ಇವರು ನೀಡಿದ  ಮೌಲ್ಯದ ಈ ಕಲಿಕಾ ಸಾಮಗ್ರಿಗಳನ್ನು ತಾವೆಲ್ಲರೂ ಚೆನ್ನಾಗಿ ಉಪಯೋಗಿಸಿಕೊಂಡು ಶಾಲೆಗೆ ಹಾಗೂ ನಿಮ್ಮ ಪಾಲಕರಿಗೆ ಕೀರ್ತಿ ತರುವಂತಾಗಬೇಕೆಂದು ಆಶಿಸಿದರು.


ಸದೃಶಂ ತಂಡದ ಸದಸ್ಯರು ಶಾಲಾ ವಿದ್ಯಾರ್ಥಿಗಳೊಂದಿಗೆ ವಿವಿಧ ಆಟಗಳನ್ನು ಏರ್ಪಡಿಸಿ ಅವರಿಗೆ  ಬಹುಮಾನ ನೀಡಿದರು. ಈ ವೇಳೆ ಸದೃಶಂ ತಂಡದ  ಕಿರಣ್, ನವೀನ್, ಕಿರಣ್, ಮನು, ಶ್ರೀನಿಧಿ, ಸುಮುಖ, ಪ್ರತಾಪ್, ಶ್ರೀಕಾಂತ್, ಭರತ್, ಹರೀಶ್, ನಿತಿನ್,  ಹಿರಿಯ ಶಿಕ್ಷಕರಾದ  ಎಸ್ ಎಸ್ ನಾಯಿಕ್, ಶಾಲೆಯ  ಶಿಕ್ಷಕರುಗಳಾದ  ಎಸ್ ಎಂ ಮುಲ್ಲಾ, ಎ ಆಯ್ ಕುರಬೇಟ, ಗ್ರಾಪಂ ಸದಸ್ಯರುಗಳಾದ  ಈರಪ್ಪ ಹಿಡಕಲ್, ದಯಾನಂದ ಬೀಳಗಿ, ಸುಧಾಕರ್ ಪಾಟೀಲ್, ಹಾಗೂ ಸದಾಶಿವ ಚೌಗಲಾ ವೇದಿಕೆ ಮೇಲೆ ಉಪಸ್ಥಿತರಿದ್ದರು.  ವಿ. ಡಿ. ಉಪಾಧ್ಯೆ ಸ್ವಾಗತಿಸಿ, ಎನ್ ಡಿ ಕುಕನೂರ ನಿರೂಪಿಸಿ, ಎಸ್ ಬಿ ಹಳ್ಳದಮಳ ವಂದಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ