Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿತ್ರಕಲಾವಿದ ಅಜೀತನಾಥ ಹುಲಮನಿ ಸೇವೆ ಅನಣ್ಯ : ಶ್ರೀ ಚಿದಾನಂದ ಶ್ರೀಗಳು 

 
ನೇಸರಗಿ. ಚಿತ್ರ ಕಲಾವಿದ ಆಜೀತನಾಥ  ಹುಲಮನಿ ಅವರು  ರಾಜ್ಯದ ಅನೇಕ ಪೂಜ್ಯ ಶ್ರೀಗಳ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಾಗೂ ನಿಸರ್ಗ ಸೌಂದರ್ಯವನ್ನು  ಚಿತ್ರಿಸಿ ಅವುಗಳಿಗೆ ಜೀವ ತುಂಬಿ  ಚಿತ್ರಕಲೆಯಲ್ಲಿ ಅಪಾರ ಸಾಧನೆ ಮಾಡಿದ್ದು ಅವರ ಚಿತ್ರಕಲೆ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಯಲ್ಲಿ ಮತ್ತು   ಅವರ ತಂದೆ ಶಿಕ್ಷಕ  ದಿ. ಬಸವಣ್ಣೆಪ್ಪ ಹುಲಮನಿ ಅವರ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಿದ್ದು ಅವರಿಗೆ ಉಜ್ವಲ ಭವಿಷ್ಯ ಇದೆ ಎಂದು ನೇಸರಗಿ - ಮಲ್ಲಾಪೂರ ಕೆ ಎನ್ ಗ್ರಾಮದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹೇಳಿದರು.

   ಅವರು ಚಿತ್ರಕಲಾವಿದ ಅಜೀತನಾಥ  ಹುಲಮನಿ ಅವರ 50 ನೇ ಜನ್ಮದಿನದ ಪ್ರಯುಕ್ತ ಸನ್ಮಾನಿಸಿ ಮಾತನಾಡಿ ಬೈಲಹೊಂಗಲದ ಚನ್ನಮ್ಮ ಸಮಾಧಿಯಲ್ಲಿ   ಇವರ ಕಲೆ  ಅನಾವರಗೊಂಡಿದೆ, ಸ್ವಾತಂತ್ರ್ಯ ಹೋರಾಟಗಾರ್ತಿ ತಾಯಿ ಚನ್ನಮ್ಮಾಜಿ ಕಲಾ ಚಿತ್ರ ಅದ್ಭುತವಾಗಿ ಮೂಡಿಬಂದಿದೆ,ದತ್ತವಾಡ ಮಹಾರಾಜ ಶ್ರೀ ಅದ್ರಶ್ಯ ಶಿವಯೋಗಿಗಳ ಭಾವಚಿತ್ರ ನೋಡುಗರ ಕಣ್ಣು ಸೆಳೆಯುತ್ತದೆ. ಮುಂದೆ ಅವರು  ಉಜ್ವಲ ಭವಿಷ್ಯ ಹೊಂದಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ತಾಯಿ ಗೌರಮ್ಮ ಹುಲಮನಿ, ಸಹೋದರ ಮಂಜುನಾಥ ಹುಲಮನಿ, ಶಿವನಗೌಡ ಪಾಟೀಲ,ಡಾ. ಗಂಗಾಧರ ಕಾರಾoವಿ,ಶಂಕರ ತಿಗಡಿ,ಉದಯಕುಮಾರ ಜೋಕಿ, ದುಂಡಪ್ಪ ಬಂದಿವಡ್ಡರ, ಬಸವರಾಜ ತಿಗಡಿ, ಜಗದೀಶ ಗೆಜ್ಜಿ, ಪ್ರಕಾಶ ಅರಕಸಾಲಿ, ಗುರು ತುಬಚಿ,ಬಸವಂತ ಸೋಮಣ್ಣವರ, ಕುಮಾರ ಪಾಟೀಲ, ನಾಗರಾಜ್ ತುಬಾಕಿ, ಈಶ್ವರ ಚೋಭಾರಿ, ಅಶೋಕ ಹತ್ತರಗಿ,ವಿಶ್ವನಾಥ ಕೂಲಿನವರ, ಪ್ರಕಾಶ ಮುಂಗರವಾಡಿ,ಮಹಾಂತೇಶ ಚಿಲಾಪುರೆ, ರಾಜು  ಅರಿಕೇರಿ, ಮಹಾಂತೇಶ ಸತ್ತಿಗೇರಿ, ಶ್ರೀಕಾಂತ ತರಗಾರ, ಮಲ್ಲಿಕಾರ್ಜುನ ಮುತವಾಡ ,ಪ್ರಕಾಶ ಅಂಗಡಿ, ದೇವಪ್ಪ ಚಿಕಣಿ, ರವಿ ಉಪಾಧ್ಯ, ಶ್ರೀಮತಿ ಬಾಳವ್ವ ಶಿಂತ್ರಿ, ಅಕ್ಷಯ ಕೆಂಪಣ್ಣವರ,ಶ್ರೀಮತಿ ಶಕುಂತಲಾ ಹುಲಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ