Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವನ್ಯಜೀವಿ ಪರಿಸರ ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ಉಸಿರು: ಅಮರಸಿದ್ಧೇಶ್ವರ ಶ್ರೀ


ಅಂಕಲಗಿ.04-   ವನ್ಯಜೀವಿ ಪರಿಸರ ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ಉಸಿರು. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮುಂದೊಂದು ದಿನ ದೊಡ್ಡ ಆಪತ್ತು ತಂದೊಡ್ಡಲಿದೆ ಎಂದು ಅಂಕಲಗಿ ಅಡವಿಸಿದ್ಧೇಶ್ವರ   ಮಠದ ಶ್ರೀ ಅಮರ ಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.


ಅವರು  ಶ್ರಾವಣ ಮಾಸದ ನಿಮಿತ್ತ ಭಾನುವಾರ ,, ಪಾದಯಾತ್ರೆಯಲ್ಲಿದ್ದ  ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶರಣರು ಮತ್ತು ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಪದಾಧಿಕಾರಿಗಳನ್ನು ಉದ್ದೇಶಿಸಿ  ಉಳವಿ ಮಹಾದ್ವಾರದಲ್ಲಿ ಭವ್ಯ ಸ್ವಾಗತ ಸ್ವೀಕರಿಸಿ ಮಾತನಾಡಿದರು.


ಕಳೆದ ಗುರುವಾರದಿಂದ ೪ ದಿನಗಳವರೆಗೆ  ಪಾದಯಾತ್ರಿಗಳು ದಾರಿ ಮಧ್ಯದ ಗ್ರಾಮಗಳಲ್ಲಿ ವನ್ಯಜೀವಿ ಪರಿಸರ ಸಂರಕ್ಷಣೆ  ಮತ್ತು  ಪ್ಲಾಸ್ಟಿಕ್ ಬಳಕೆ ಗಟ್ಟಿ ನಿಷೇಧಕ್ಕೆ ಆಗ್ರಹಿಸಿ  ಮಾನವ ಸರಪಳಿ ನಿರ್ಮಿಸಿ ಜನಜಾಗ್ರತಿಗೊಳಸುತ್ತಿರುವದು ಅತ್ಯಂತ ಶ್ಲ್ಯಾಘನೀಯವಾಗಿದೆ ಎಂದರು.


೫ ಕಿಮಿ ಅಂತರದ ಮಹಾದ್ವಾರದಿಂದ  ಅಸಂಖ್ಯಾತ ಅಡವಿ ಶರಣರು ಶ್ರೀಗಳನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡು  ಉಳವಿ ಮಹಾದ್ವಾರದ ಬಳಿ ಭವ್ಯ ಸ್ವಾಗತ ನೀಡಿ ಗೌರವಿಸಿದರು. ಕ್ಷೇತ್ರ ದರ್ಶನ ಮಾಡಿದ ಶ್ರೀ ಗಳು   ಈ ಶ್ರಾವಣ ಮಾಸದ ಶರಣರ ಈ  ಸಂಕಲ್ಪ ಸರ್ವರಿಗೂ ಸುಖ, ಶಾಂತಿ ತರಲಿ ಎಂದು ಶುಭ ಹಾರೈಸಿ   ಪಾದಯಾತ್ರೆ ಸಂಪನ್ನಗೊಳಿಸಿದ ಸರ್ವ ಅಡವಿ ಶರಣರ ಯೋಗ ಕ್ಷೇಮ ವಿಚಾರಿಸಿ ಸರ್ವರಿಗೂ ಶುಭ ಕೋರಿದರು.


ಪಾದಯಾತ್ರೆಯ ಸಂಚಾಲಕರಾದ  ಶಂಕರ ಗೊಡಗೇರಿ , ಸಚ್ಚಿನ ಹರದಿ,  ಈರಣ್ಣಾ ಮದವಾಲ,  ಚಂಬ ಪಾಶ್ಚಾಪುರಿ ,  ಆನಂದ ಅತ್ತುಗೋಳ ಸಿರಿಗೌಡ ನಿರ್ವಾಣಿ, ರಾಹುಲ ಪಾಟೀಲ,  ಮಹೇಶ ನಿರ್ವಾಣಿ, ರಾಜು ತಿಳಗಂಜಿ, ಅಜ್ಜ ಬೆಣ್ಣಿ,    ಅಜೇಯ ಚವಗಲಾ ಸೇರಿದಂತೆ ಅಪಾರ ಸಂಖ್ಯೆಯ ವಿವಿಧ ಗ್ರಾಮಗಳ ಅಡವಿಸಿದ್ದೇಶ್ವರ ಮಠದ ಶರಣರು, ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಪದಾಧಿಕಾರಿಗಳು,   ಭಕ್ತರು, ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ