ಇಂಡಿ : ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ೨೦೨೬-೨೭ ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯು ಏ ೨೭ ರಿಂದ ಮೇ ೮ ವರೆಗೆ ಅವಕಾಶ ಇರುತ್ತದೆ. ಈ ತರಬೇತಿ ಸಂಸ್ಥೆಯಲ್ಲಿ ೨ ವರ್ಷದ ಅವಧಿಯ ಫಿಟರ್, ಇಲೆಕ್ಟ್ರೀಷಿಯನ್ ಮೆಕ್ಯಾನಿಕ ಎಲೆಕ್ಟ್ರೀಕ್ ವೆಹಿಕಲ್ ಸಿಎನ್ ಸಿ ಮಸಿನಿಂಗ ಟೆಕ್ನಿಷಿಯನ ಪರ್ಚುವಲ್ ಅನೇಲಿಸ್ ಮತ್ತು ಡಿಸೈನರ್ ಹಾಗೂ ಒಂದು ವರ್ಷ ಅವಧಿಯ ಇಂಜಿನಿಯರಿಂಗ ಡಿಜೈನ್ ಟೆಕ್ನಿಷಿಯನ್ ಮ್ಯಾನುಫಾಕ್ಚರಿಂಗ ಪ್ರೋಷೆಸ ಮತ್ತು ಅಟೋಮಷಿನ್ ಕೋರ್ಸುಗಳು ಲಭ್ಯವಿದ್ದು ೧೦ ನೇ ತರಗತಿ ಪಾಸಾದ ವಿದ್ಯಾರ್ಥಿಗಳು ವೈಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯ ಪಿ. ವೈ. ರಜನಿಕರ ೮೦೭೩೩೪೧೫೦೫ ಅವರನ್ನು ಸಂಒರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.