Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಸಿಬಿ ಬಳಸಿ ಹಳೆಯ ಮಳಿಗೆ ಗಳು ನೆಲಸಮ

 

ಹೊಸಪೇಟೆ:   ಹಳೆಯದಾದ ಹಾಗು ನಗರಸಭೆ ಮುಂದೆ ಇದ್ದ  ನಗರಸಭೆ ಮಳಿಗೆಗಳ ತೆರವು ಕಾರ್ಯಚರಣೆ  ಸೋಮವಾರದಿಂದ ಆರಂಭವಾಯಿತು.  ತೆರವು ಮಾಡಲು ನೋಟಿಸ್ ನೀಡಿ ಸಮಯಾವಕಾಶ ಕೊಟ್ಟಿದ್ದರೂ   ಬಾಡಿಗೆ ನೀಡದೆ  ಮಳಿಗೆ ಗಳ ಭಾಡಿಗೆ ದಾರರು   ಖಾಲಿ ಮಾಡದ ಹಿನ್ನೆಲೆಯಲ್ಲಿ  ಈ ಕ್ರಮ ಜರುಗಿಸಲಾಗಿದೆ ಎನ್ನಲಾಗಿದೆ. 
ನಗರಸಭೆಗೆ ಸೇರಿದ ಈ ಮಳಿಗೆಗಳು ತೀರಾ ಹಳೆಯದಾಗಿದ್ದು, ಅಪಾಯದ ಸ್ಥಿತಿ ತಲುಪಿದ್ದವು. ಹೀಗಾಗಿ ಮಳಿಗೆ  ಬಾಡಿಗೆ ದಾರರಿಗೆ  ಮುಂಚಿತವಾಗಿ ನೋಟಿಸ್ ನೀಡಿ, ಸ್ವಯಂಪ್ರೇರಣೆಯಿಂದ ತೆರವುಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಕೆಲವರು ಸ್ವಯಂಪ್ರೇರಿತವಾಗಿ ಮಳಿಗೆಗಳನ್ನು ತೆರವುಗೊಳಿಸಿಕೊಂಡಿದ್ದರು.ಎರಡು ಮಳಿಗೆ ಯವರು ನ್ಯಾಯಾಲಯದಿಂದ ತಡೆ ತಂದಿದ್ದಾರೆ 
ಉಳಿದ ಮಳಿಗೆಗಳನ್ನು ಇಂದು ಜೆಸಿಬಿ ಹಾಗೂ ಇತರೆ ಯಂತ್ರಗಳನ್ನು ಬಳಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು .ಕಾರ್ಯಾಚರಣೆ ವೇಳೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ನಗರದ ಸೌಂದರ್ಯೀಕರಣ ಹಾಗೂ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ತೆರವುಗೊಳಿಸಿದ ಸ್ಥಳದಲ್ಲಿ ನೂತನ ಯೋಜನೆ ಕೈಗೆತ್ತಿಕೊಳ್ಳುವ ಕುರಿತು ಯೋಜನೆ ಸಿದ್ದವಾಗಿದೆ .
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಕಿ ಗೌರವಕ್ಕೆ ಸ್ತ್ರೀಶಕ್ತಿಯ ನಮನ: ದಾರಿದೀಪ ಸಂಸ್ಥೆಯಿಂದ ಮಹಿಳಾ ಪೊಲೀಸ್ ಅಧಿಕಾರಿ ಚೆನ್ನಮ್ಮ ಕರ್ನಾಲ್ ಅವರಿಗೆ ಸನ್ಮಾನ*ನಾಳೆ ಬಾಗಲಕೊಟೆ ವಿವಿಯ ಪ್ರಥಮ ಘಟಿಕೋತ್ಸವ ; ರಾಜ್ಯಪಾಲರು ಭಾಗಿವಿಶ್ವ ಪುಸ್ತಕ ದಿನ  ಮತ್ತು ಕನ್ನಡ ಪುಸ್ತಕೋದ್ಯಮಧಾರವಾಡದ ಎ ಜಿ ಎಂ ಆರ್ ಸಿ ಇ ಟಿ ಕಾಲೇಜಿಗೆ ‘ಟಿಸಿಎಸ್ ಟೆಕ್ ಬೈಟ್ಸ್’ ಹುಬ್ಬಳ್ಳಿ ವಲಯ ಮಟ್ಟದ ಪ್ರಶಸ್ತಿಅಶಿಸ್ತು ಮುಂದುವರೆಸಿದರೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕ್ರಮ: ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಎಚ್ಚರಿಕೆಪ್ರಾಣೇಶರಿಂದ ನಗೆಹಬ್ಬ ಕಾರ್ಯಕ್ರಮಬಿ-ಖಾತಾ ಮಾಲೀಕರಿಗೆ ತೊಂದರೆ, ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ಮುಖ್ಯ ಎಫ್.ಐ.ಡಿ ರದ್ದು  ಹಾಗು   ರಸಗೊಬ್ಬರಗಳ ಬೆಲೆ ಏರಿಕೆ  ಹಾಗೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಜೆಸಿಬಿ ಬಳಸಿ ಹಳೆಯ ಮಳಿಗೆ ಗಳು ನೆಲಸಮಮಹಿಳಾ ಅಧಿಕಾರಿಗೆ  ಕಿರುಕುಳ ,ಕಛೇರಿ ಅಧೀಕ್ಷಕನ ವಿರುಧ್ಧ   ಮೇಲಧಿಕಾರಿಗಳಿಗೆ  ದೂರು :