ಡಾ.ಬಾಬು ಜಗಜೀವನರಾಂ ಅವರ 117 ನೇ ಜಯಂತಿ
ಹೊಸಪೇಟೆ,ಏಪ್ರಿಲ್ 05:ಡಾ.ಬಾಬು ಜಗಜೀವನರಾಂ ಅವರ 117 ನೇ ಜಯಂತಿಯಂದು ,ಹೂಡಾ ಆಪೀಸ್ ಪಕ್ಕದ ರಸ್ತೆಯಲ್ಲಿರುವ ,ದಿವಂಗತರ ಪ್ರತಿಮೆಗೆ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೋಲೀಸ್ ವರಿಷ್ಟಾದಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ಹಾಗು ಜಗಜೀವನರಾಂ ಸಂಘಟನೆಯ ಮುಖಂಡರು ಹಾಜರಿದ್ದು ಪುಷ್ಪನಮನ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಿದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.