ಜಗದೀಶ ಶೆಟ್ಟರ ಪರ ಹಳ್ಳೂರ ಗ್ರಾಮದ ವಾರ್ಡ 3 ರಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ
ಹಳ್ಳೂರ 03.ಬೆಳಗಾವಿ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಜಗದೀಶ ಶೆಟ್ಟರ ಪರ ಹಳ್ಳೂರ ಗ್ರಾಮದ ವಾರ್ಡ 3 ರಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಮಾಡಿ ಮತಯಾಚನೆ ಮಾಡಿದರು. ಈ ಸಮಯದಲ್ಲಿ ಕುಮಾರ ಲೋಕನ್ನವರ. ಲಕ್ಷ್ಮಣ ಹೊಸಮನಿ.ಮಾದೇವ ಹೊಸಟ್ಟಿ. ಬಾಬುಲ ಮುಜಾವರ್. ಮುರಿಗೆಪ್ಪ ಮಾಲಗಾರ. ಬಸಪ್ಪ ಸಂತಿ.ಪೈಗಂಬರ ಮುಜಾವರ. ಸುರೇಶ ಬೂತಪ್ಪಗೊಳ. ಬಸವರಾಜ್ ಕೌಜಲಗಿ. ಬಸವರಾಜ್ ಕಾಗೆ. ಸತ್ತೆಪ್ಪಾ ಮೇಲಪ್ಪಗೊಳ. ವಿಶ್ನು ಬಾಗಡಿ. ಲಕ್ಷ್ಮಣ ಕಾಡಶೆಟ್ಟಿ.ಮಾದೇವ ಗೋಲಬಾಂವಿ.ಸೈದುಸಾಬ ಮುಜಾವರ ಅಂದಾನಿ ಅನಂತಪುರ ಸೇರಿದಂತೆ ಅನೇಕರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.