Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುತವಾಡ ಗ್ರಾಮ ದೇವಿಯರ‌ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಾಸಾರೊಹಣ  ಕಾರ್ಯಕ್ರಮ

ನೇಸರಗಿ.ಸಮಿಪದ ಸವದತ್ತಿ ತಾಲೂಕಿನ ‌ ಮುತವಾಡ ಗ್ರಾಮದಲ್ಲಿ   ಗುರುವಾರ ದಿ. 27-6- 2024 ರಂದು  ನೂತನವಾಗಿ ಪ್ರತಿಷ್ಠಾಪಿತಲಾಗಿರುವ  ಮೂರ್ತಿಗಳನ್ನು ಸಕಲ ಮಂಗಳ ವಾದ್ಯಮೆಳಗಳೊಂದಿಗೆ  ಗ್ರಾಮದೇವತೆಯರನ್ನು ಕುಂಬಮೆಳಗಳ ಮುಖಾಂತರ  ರಾಜಬೀದಿಗಳಲ್ಲಿ  ಮೆರವಣಿಗೆ ಮುಖಾಂತರ  ಬರಮಾಡಿಕೊಳ್ಳುವದು ಮದ್ಯಾಹ್ನ ಮಹಾ ಪ್ರಸಾದ ಜರುಗುವದು .





ಶುಕ್ರವಾರ ದಿ. 28 ರಂದು ಬ್ರಾಹ್ಮಿ ಮುಹರ್ತದಲ್ಲಿ ಮುತೈದಯರು ಗಂಗಾ ಕಲಸದೊಂದಿಗೆ ದೇವಸ್ಥಾನ ಪ್ರವೇಶ, ಮಹಾಸಂಕಲ್ಪ,ಮಹಾಗಣಪತಿ ಪೂಜೆ, ಉಮಾಮಹೇಶ್ವರಿ ಮಹಾಮೃತ್ಯಂಜಯ ಪೂಜೆ, ಸಪ್ತ ಸಭಾದೇವತೆಗಳ ಪೂಜೆ, ನವದುರ್ಗಿಯರ ಪೂಜೆ ಅಷ್ಠದಿಕ್ಪಾಲಕರ ಪೂಜೆ, ಎಕದಶ ಚಂಡಿಕಾಹೊಮ, ಜಯಾದಿಹೊಮ ಪೂಜೆಗಳು ನಡಯುವವು ಸಕಲ ಪೂಜಾ ವಿದಿವಿಧಗಳೊಂದಿಗೆ  ಹೋಮ ಹವನದೊಂದಿಗೆ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವದು  ದಿ 29 ರಂದು  ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾ ಪ್ರಸಾದಸೇವೆ ಜರುಗುವದು.


ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ ಬ್ರೋ    ಬಸವಲಿಂಗ   ಶಿವಾಚಾರ್ಯರು ಮುರಗೊಡ ( ಹಣಬರಟ್ಟಿ) ಪೂರೊಹಿತರು  ವೇದ ಭ್ರಹ್ಮ ವಿಶ್ವನಾಥ ಶಾಸ್ತ್ರೀಗಳು  ಚರಂತಿಮಠ ನೇಸರಗಿ ಇವರಿಂದ‌ ನೇರವೇರುವದು ಎಂದು ಮುತವಾಡ ಗ್ರಾಮದ ಗ್ರಾಮದೇವಿ ಜಾತ್ರಾ ಕಮಿಟಿ ಸದಸ್ಯರು   ಪ್ರಕಟನೆಯಲಿ ತಿಳಿಸಿದ್ದಾರೆ.









Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ