ನೇಸರಗಿ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಪ್ರಥಮ ಭಾರಿಗೆ ಬೆಳಗಾವಿ ನಗರಕ್ಕೆ ಸಾಮ್ರಾ ವಿಮಾನ ಮೂಲಕ ಆಗಮಿಸಿದರು. ಇವರನ್ನು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ವಿಮಾನ ನಿಲ್ದಾಣದ ಒಳ ಭಾಗದಿಂದ ಬರಮಾಡಿ ಕರೆದುಕೊಂಡರು. ಈ ಸಂದರ್ಭದಲ್ಲಿ ಶಾಸಕ ಆಸೀಫ್ ರಾಜು ಸೇಠ್, ಯುವ ಮುಖಂಡ ಮೃನಾಲ್ ಹೆಬ್ಬಾಳಕರ ಸೇರಿದಂತೆ ಅನೇಕರು ಬರಮಾಡಿಕೊಂಡರು.