ಜಲ ಕುಂಭ ಕಾಮಗಾರಿಗೆ ಚಾಲನೆ ನೀಡಿದ ಮಂಗಲ ಪಣದಿ
ಮುಗಳಖೋಡ ಪಟ್ಟಣದ 13 ನೇ ವಾರ್ಡಿನಲ್ಲಿ ಪುರಸಭೆ ಅನುದಾನದಲ್ಲಿ ಜಲ ಕುಂಭ ಕಾಮಗಾರಿಗೆ ಪುರಸಭೆ ಸದಸ್ಯೆ ಮಂಗಲ ಪಣದಿ ಚಾಲನೆ ನೀಡಿದರು.
ಸಂಜು ರಾಮು ಖೆತಗೌಡರ, ಗೋಪಾಲ ಯಡವಣ್ಣವರ, ರಾಮಪ್ಪ ಖೆತಗೌಡರ, ರಾಮಪ್ಪ ಬೆಂಡವಾಡ, ಸಂಜು ಖೆತಗೌಡರ, ಬಸಪ್ಪ ಬೆಂಡವಾಡ ,ಶಿವಾನಂದ ಖೆತಗೌಡರ,ರಾಜು ಸೋನಾವಣೆ,ಗಂಗವ್ವ ಬೆಂಡವಾಡ, ರಾಮಚಂದ್ರ ಯಡವಣ್ಣವರ,ಮಹಾದೇವಿ ಬೆಂಡವಾಡ ಇತರರು ಇದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.