Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹೆಸ್ಕಾಂ ದಿಂದ ಜೋತು ಬಿದ್ದ ವಿದ್ಯುತ್ ತಂತಿ ಹಾಗೂ ವಾಲಿದ ಕಂಬಗಳ ನಿರ್ವಹಣೆ ಅಭಿಯಾನ

ಮೂಡಲಗಿ : ಘಟಪ್ರಭಾ ವಿಭಾಗದ ವಿವ್ಯಾಪ್ತಿಯಲ್ಲಿ  ಬರುವ ನೀರಾವರಿ ಪಂಪ್ ಸೆಟ್ ಮಾರ್ಗಗಳ  ಮೇಲೆ ರೈತರ ಬೆಳೆಗಳಿಗೆ ಸಂಭವಿಸಬಹುದಾದ  ಬೆಂಕಿ ಅಪಘಾತಗಳನ್ನು ತಪ್ಪಿಸಲು ಜೋತು ಬಿದ್ದ ಹೆಚ್. ಟಿ ಮತ್ತು ಎಲ್. ಟಿ ಮಾರ್ಗಗಳಲ್ಲಿ ಮತ್ತು ಪರಿವರ್ತಗಳ ಮೇಲೆ, ಹಾಗೂ ವಾಲಿದ ಕಂಬಗಳ ನಿರ್ವಹಣೆಯ ಕಾಮಗಾರಿಯ ಅಭಿಯಾನ ಕಾರ್ಯವನ್ನು ಹೆಸ್ಕಾಂ   ವತಿಯಿಂದ  ನವಂಬರ್ 1 ರಿಂದ ನ. 10 ರ ವರೆಗೆ ಕೈಕೊಂಡಿದ್ದು ಸಾರ್ವಜನಿಕರು ಹಾಗೂ  ರೈತರು ಈ ಕಾಮಗಾರಿ ಸದುಪಯೋಗವನ್ನು ಪಡೆಯಬೇಕು  ಎಂದು ಘಟಪ್ರಭಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರಾದ ಎನ್. ವ್ಹಿ. ಮೂಡಲಗಿ ವಿನಂತಿಸಿದ್ದಾರೆ. 

ಹಾಲಿ ಇರುವ  ಸ್ಥಿತಿ ಹಾಗೂ ನಿರ್ವಹಣೆ ನಂತರದ ಬದಲಾವಣೆ ಫೋಟೋ ಪ್ರತಿಯನ್ನು ಮಾಹಿತಿಗಾಗಿ   ಛಾಯಾ ಚಿತ್ರ ಚಾಪಿಸಲಾಗಿದೆ. ಅಪಘಾತ ಸಂಭವಿಸಬಹುದಾದ ಸ್ಥಳ ಕಂಡು ಬಂದಲ್ಲಿ ಕೂಡಲೆ   ಹತ್ತಿರದ ಶಾಖಾ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ.  ನಂತರ ಸದರಿ ಕೆಲಸವನ್ನು ಆದ್ಯತೆ ಮೇರೆಗೆ ಕ್ರಮ ಕೈಕೊಳ್ಳ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಡಕಲ್ ಜಲಾಶಯದಿಂದ ಮೂರು ಹಂತಗಳಲ್ಲಿ ನೀರು ಬಿಡುಗಡೆ ಆರಂಭ: ಸಚಿವ ಸತೀಶ್‌ ಜಾರಕಿಹೊಳಿಕನ್ನಡ ನಾಡು, ನುಡಿ ರಕ್ಷಣೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ :ಬಾಬಾಸಾಹೇಬ ಪಾಟೀಲ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ-ಡಾ.ಸುಜಾತಾರಾಮದುರ್ಗದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಚಾಲನೆರೈತರ ಸಂಕಷ್ಟ: ಸರಕಾರ ಮತ್ತು ಕಂದಾಯ ಇಲಾಖೆಯ ವಿರುದ್ಧ ಮುಗಿಲು ಮುಟ್ಟಿದ ಆಕ್ರೋಶಕನ್ನಡದ ವಿಕಾಸ ಪ್ರತಿಯೊಬ್ಬರ ಮನೆಯಿಂದಲೇ ಸಾಧ್ಯ: ಧ್ವಜಾರೋಹಣ ನೆರವೇರಿಸಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಕರೆಗಣವೇಷಧಾರಿ ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿ; ಮೆರವಣಿಗೆಯಲ್ಲಿ ಮಕ್ಕಳೂ ಭಾಗಿಕನ್ನಡ ನಾಡು-ನುಡಿಯ ಉಳಿವಿಗೆ ನಿರಂತರ ಶ್ರಮ ಅಗತ್ಯ: ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಅಭಿಮತ ಬೆಳಗಾವಿ: ರೈತ ಮುಖಂಡವಿರುದ್ಧ ಮಾನಹಾನಿ ಕೇಸು ಹಾಕುವುದಾಗಿ ಶಾಸಕ ಜೆ.ಟಿ. ಪಾಟೀಲ ಎಚ್ಚರಿಕೆ ತಾಳಿಕೋಟೆಯಲ್ಲಿ ಶಿರಡಿ ಸಾಯಿಬಾಬಾರವರ ಪುಣ್ಯಸ್ಮರಣೋತ್ಸವ