ನೇಸರಗಿ - ಸಮೀಪದ ಇಂಚಲ ಗ್ರಾಮದ ನಿವಾಸಿ, ಜಾಮಿಯಾ ಮಸ್ಜಿದ್ ಕಮಿಟಿ ಮಾಜಿ ನಿರ್ದೆಶಕರಾದ ಮಹ್ಮದಅಲಿ ಮೋದಿನಸಾಬ್ ಮಿರ್ಜನ್ನವರ.(68) ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಅಪಾರ ಬಂಧುಗಳು ಇದ್ದಾರೆ.
Get latest news updates delivered straight to your WhatsApp.