ನೇಸರಗಿ.ಕಿತ್ತೂರು ನಾಡಿನ ಕ್ರಿಯಾಶೀಲ, ಜನಪ್ರೀಯ,ಜನಾನುರಾಗಿ ನಾಯಕಿ,ಕೆಪಿಸಿಸಿ ಸದಸ್ಯ, ಲಿಂಗಾಯತ ಸಂಘಟನೆಯ ಹೋರಾಟಗಾರ್ತಿ, ಚನ್ನಮ್ಮನ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಧರ್ಮಪತ್ನಿ , ಪ್ರೇರಣಾ ಶಕ್ತಿಯಾಗಿರುವ ಶ್ರೀಮತಿ ರೋಹಿಣಿತಾಯಿ ಬಾಬಾಸಾಹೇಬ ಪಾಟೀಲ ಅವರಿಗೆ ನಾಡಿನ ಪ್ರಖ್ಯಾತ ಮಠವಾದ ನಾಗನೂರ ರುದ್ರಾಕ್ಷಿ ಮಠದಿಂದ ಕೊಡಮಾಡುವ
ಶ್ರೀಮತಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣೆಯ ಮಹಿಳಾ ರತ್ನ ಪ್ರಶಸ್ತಿ-2026 ಗೆ ಆಯ್ಕೆ ಮಾಡಲಾಗಿದೆ.