ಮಹಾಜನ ಅವರ ಮನೆಯ ಮೇಲೆ ಹರ ಘರ ತಿರಂಗ
ಘಟಪ್ರಭಾ: .ಹರ ಘರ ತಿರಂಗಾ ಅಭಿಯಾನದ ಪ್ರಯುಕ್ತ ಪಟ್ಟಣದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅವರ ಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಹಿರಿಯ ಬಿಜೆಪಿ ನಾಯಕರಾದ ಸುರೇಶ್ ಪಾಟೀಲ, ನಿವೃತ್ತ ಎ ಎಸ್ ಐ ಬಡೋದೆ, ಶಂಕರಗೌಡ ಪಾಟೀಲ ( ಬೆಳವಿ,) ಬಸವರಾಜ ಬೆಳ್ಳಣ್ಣವರ, ಯಶವಂತ ನಾಗನೂರ, ಆನಂದ ಬನನ್ನವರ, ಪ್ರಭುಲಿಂಗ ಅಂತರಗಂಗಿ, ನವೀನ ತುಕ್ಕಾನಟ್ಟಿ, ಶಶಿಕಾಂತ ಕರಿಗಾರ ಮುಂತಾದವರು ಭಾಗವಹಿಸಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.