
ಮಾಡಲಗಿ ೯೨.೬೪ %, ಅನನ್ಯ ಚನ್ನಾಳ ೯೨.೬೪%, ರಾಜಶ್ರೀ ಮಂಟೂರ ೯೧.೮೪%, ಪ್ರಿಯಾಂಕಾ ದಡ್ಡಿಮನಿ ೯೧.೬೮ %, ಅಕ್ಷತಾ ಗುಂಡಿ ೯೧.೬೮% ಸ್ನೇಹಾ ಬ್ಯಾಕೋಡ ೯೦.೭೨% ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷರಾದ ಮಹಾದೇವ ಸಸಾಲಟ್ಟಿ ಹಾಗೂ ಸರ್ವ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರಾದ ಸಿ ವಿ ಚೌದ್ರಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.