ಸಚಿವೆ ಹೆಬ್ಬಾಳ್ಕರ್ ಮನೆ, ಕಚೇರಿ, ಸೊಸೈಟಿಗಳಲ್ಲಿ ಲಕ್ಷ್ಮೀ ಪೂಜೆ
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಮನೆ, ಗೃಹ ಕಚೇರಿ, ಹರ್ಷ ಶುಗರ್ಸ್ ಕಚೇರಿ, ಲಕ್ಷ್ಮೀ ತಾಯಿ ಕೋ ಆಪರೇಟಿವ್ ಸೊಸೈಟಿ ಮೊದಲಾದೆಡೆ ಕುಟುಂಬದ ಸದಸ್ಯರು, ಸಿಬ್ಬಂದಿ ಜೊತೆ ಲಕ್ಷ್ಮೀ ಪೂಜೆ ನೆರವೇರಿಸಿದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.