Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈಭವದಿಂದ ಜರುಗಿದ ಲಕ್ಷ್ಮೀ ಹಾಗೂ  ಆಂಜನೇಯ ಜಾತ್ರಾಮಹೋತ್ಸವ

ಲಕ್ಷ್ಮೀದೇವಿ ಜಾತ್ರೆ ಹನುಮಾನ ಓಕುಳಿ ನಡೆಯಿತು 
ಮುಗಳಖೋಡ,19 :ಮುಗಳಖೋಡ  ಪಟ್ಟಣ ಹಾಗೂ ಖಣದಾಳ ಸೀಮೆಯಲ್ಲಿರುವ ಲಕ್ಷ್ಮೀದೇವಿ ಹನುಮಾನ ಮಂದಿರದಲ್ಲಿ ಪ್ರತಿ ವರ್ಷ ಆಚರಿಸುವು ಉಭಯ ದೇವತೆಗಳ ಜಾತ್ರಾಮಹೋತ್ಸವ ನಿಮಿತ್ಯ  ಸೋಮವಾರ 18 ರಂದು ಬೆಳಿಗ್ಗೆ ಲಕ್ಷ್ಮೀ ಹಾಗೂ  ಆಂಜನೇಯ ಸ್ವಾಮಿಗೆ ಅಭಿಷೇಕ  ವಿಶೇಷ ಪೂಜೆ ನೈವೇದ್ಯ ಅರ್ಪಿಸಿ   ಕಪರಟ್ಟಿಯ ಅಮೋಘಸಿದ್ದೇಶ್ವರ ಹಾಗೂ  ಬರಗಿಯ ಲಕ್ಷ್ಮೀದೇವಿ  ಡೊಳ್ಳಿನ ಗಾಯನ ಸಂಘದವರಿಂದ ಹರದೇಶಿ ,ನಾಗೇಶಿ ಡೊಳ್ಳಿನ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಅನ್ನ ಪ್ರಸಾದ   ಸಾಯಂಕಾಲ 6 ಗಂಟೆಗೆ ಗುಡುಗು ಸಿಡಿಲಿನ ಅಬ್ಬರದಲ್ಲಿ  ತುಂತುರು ವರುಣನ ಆಗಮನದಲ್ಲಿ  ಕೊಂಡ ಪೂಜೆಯೊಂದಿಗೆ ಯುವಕರು ನೀರು ಚುಮ್ಮುತ್ತಾ  ವಿಜೃಂಭಣೆಯಿಂದ ಓಕಳಿ  ಆಚರಿಸಲಾಯಿತು.  ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಭೀರಪ್ಪ ರಾಮಪ್ಪ  ಶೇಗುಣಸಿ ಹಾಗೂ   ಸಕಲ ಸದ್ಭಕ್ತರು ತನು ಮನ ಧನದಿಂದ ಭಾಗವಹಿಸಿ ಸೇವೆ ಸಲ್ಲಿಸಿ ವೈಭವದಿಂದ ಕಾರ್ಯಕ್ರಮ ಯಶಸ್ವಿಗೋಳಿಸಿ ಸಂಭ್ರಮಿಸಿದರು .
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ