ಸವದತ್ತಿ: ಪಟ್ಟಣದ ಕುಂಬಾರ ಓಣಿಯ 7 ತಿಂಗಳ ಮಗು ಕುಮಾರ ದಕ್ಷ ಬಿ. ಅಮ್ಮಿನಭಾವಿ ಇವನು ಸೋಮವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣನ ಉಡುಗೆ ತೊಟ್ಟು, ಕೊಳಲು ಹಿಡಿದು, ಬೆಣ್ಣೆ ತಿಂದ ಪುಟ್ಟ ಕಂದ.
Get latest news updates delivered straight to your WhatsApp.