ಶಿವಶಕ್ತಿ ಮೆಡಿಕಲ್ಸ್ ನ ನಾಗರಾಜ್ ತುಬಾಕಿ ಹಾಗು ಗಂಗಾ ತುಬಾಕಿಗೆ ಸತ್ಕಾರ
ಫಾರ್ಮಸಿಸ್ಟ್ ಡೇ ನಿಮಿತ್ಯ ವೇದಾಂತ್ ಹೆಲ್ತ್ ಕ್ಲಿನಿಕ್ ನೇಸರಗಿ ವೈದ್ಯರಾದ ಡಾಕ್ಟರ್ ಪ್ರಕಾಶ್ ಹಳ್ಯಾಳ್ ದಂಪತಿಗಳು ಹಾಗು ಆಸ್ಪತ್ರೆ ಎಲ್ಲ ಸಿಬ್ಬಂದಿಗಳು ಸೇರಿ ಶಿವಶಕ್ತಿ ಮೆಡಿಕಲ್ಸ್ ನ ನಾಗರಾಜ್ ತುಬಾಕಿ ಹಾಗು ಗಂಗಾ ತುಬಾಕಿ ಇವರನ್ನು ಸತ್ಕಾರ ಮಾಡಿ ಫಾರ್ಮಸಿಸ್ಟ್ ಡೇ ಆಚರಣೆ ಮಾಡಿದರು
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.