ನೇಸರಗಿ: ಗ್ರಾಮದ ಶ್ರೀಮತಿ ಕಾಳವ್ವ ಚನ್ನಬಸಪ್ಪ ಮದನಬಾವಿ ( ಕಡೆಮನಿ ) (87) ಇವರು ಸೋಮವಾರ ದಿ. 03-02-2025 ರಂದು ನಿಧನರಾದರು. ಮೃತರು ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.