ನೇಸರಗಿ,ಏಪ್ರಿಲ್ 05. ಇಲ್ಲಿನ ಹಿರಿಯ ಪತ್ರಕರ್ತರು,ಎಲ್ಲ ಪತ್ರಿಕೆಗಳ ಪತ್ರಿಕಾ ವಿತರಕರು,ಪೋಟೋ ಗ್ರಾಪರ್ ಆಗಿದ್ದ ಗೌಡಪ್ಪ ಬಸನಗೌಡ ಪಾಟೀಲ (58) ಇವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ,ಇಬ್ಬರು ಪುತ್ರಿಯರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.