Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಲಾಲಪುರ ಗ್ರಾಮದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪದ್ಯಾವಳಿ

ರಾಯಬಾಗ,17: ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಜಲಾಲ್ಪೂರ್ ಇವರಿಂದ ದಿನಾಂಕ 14/ 4/ 2024 ರಿಂದ 15/ 4./24ರ ವರೆಗೆ ಹೊನಲು ಬೆಳಕಿನ ಕಬ್ಬಡ್ಡಿ ಪದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಈ ಪದಾವಳಿಯಲ್ಲಿ ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಸುಮಾರು 24 ತಂಡಗಳು ಭಾಗವಹಿಸಿದ್ದವು ಪ್ರಥಮ ಸ್ಥಾನವನ್ನು ಕಸೂ ಮುದ್ರಾ ಕವಲು ತಾಲೂಕ ಕೊಲ್ಲಾಪುರ್ ದ್ವಿತೀಯ ಸ್ಥಾನ ಶಿವು ಸಾವು ಸಡೋಲೆ  ತೃತೀಯ ಸ್ಥಾನ ಜೈ ಮಾತ್ರ ಭೂಮಿ ಸಾಂಗ್ಲಿ ಚತುರ್ಥಿ ಬಹುಮಾನ ಅರೌ ಸ್ಪೋರ್ಟ್ಸ್ ಕ್ಲಬ್ ಕೊಲ್ಲಾಪುರ್ ಮತ್ತು ಆಲ್ರೌಂಡರ್ ಆಟಗಾರನಾಗಿ ಶ್ರೀ ಮನೋಜ್ ಸಡೋಲಿ ಬೆಸ್ಟ್ ಕ್ಯಾಚರ್ ಓಂಕಾರ್ ಸಂಗಲಿ ಬೆಸ್ಟ್ ರೈಡರ್ ಸೋಯಲ್ ಕೌಲೋವಾ ಪಡೆದುಕೊಂಡರು.

ತಾಯಿ ಬಾಯಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಪೋಪಟ್ ಪವಾರ್ ಗ್ರಾಮ್ ಪಂಚಾಯತ್ ಸದಸ್ಯರು ಜಲಾಪುರ್ ಪ್ರಥಮ ಬಹುಮಾನ ನೀಡಿದ ಶ್ರೀ ಪ್ರಭಾಕರ್ ಹವಾಲಾಲ್ ದ್ವಿತೀಯ ಬಹುಮಾನ ನೀಡಿದ ಅಣ್ಣಯ್ಯ ಮುರ್ಸಿದ್ ಪಾಟೀಲ್ ಯುವರಾಜ್ ಸಂಜಯ್ ಹಿಡಕಲ್ ಓಂಕಾರ್ ವಿಲಾಸ್ ಸಿಂದೇ ತೃತೀಯ ಬಹುಮಾನ ನೀಡಿದ ಶ್ರೀ ಸಂಜಯ್ ವಸಂತ್ ಜಾದವ್ ಗ್ರಾಮ ಪಂಚಾಯತ್ ಸದಸ್ಯರು ಶ್ರೀಧರ್ ಗೌಡ ಸಿದ್ದಗೌಡ ಪಾಟೀಲ್ ಚತುರ್ಥ ಬಹುಮಾನ ನೀಡಿದ ವೀರಯೋಧ. ರಾಜು  ಸಿದ್ದಪ್ಪ ಕಾಂಬಳೆ ಇವರ ಸ್ಮರಣಾರ್ಥ ಶ್ರೀ ವಸಂತ್ ಸಿದ್ದಪ್ಪ ಕಾಂಬಳೆ ಇವರೆಲ್ಲರೂ ಬಹುಮಾನವನ್ನು ನೀಡಿದರು ಈ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಶ್ರೀ ಪ್ರಭಾಕರ್ ಹವಾಲ್ದಾರ್ ಶ್ರೀ ವಸಂತ್ ಕಾಂಬಳೆ ಸಂಜೀವ್ ಜಾದವ್ ಪೋಪರ್ ಪವಾರ್ ಮಂಜು ಚೌಗಲಾ ಸಿದ್ದು ಚೌಗಲಾ ದಿಲೀಪ್ ಪವರ್ ರಾಹುಲ್ ಹೆರವಾಡೆ ಶಿವು ಚೌಗಲಾ ಸುಕುಮಾರ್ ಗಾಣಿಗೇರ್ ಚೇತನ್ ಪವಾರ್ ಗುರು ಹಿಡಕಲ್ ರೋಹಿತ್ ಜಾಧವ್ ಸಾಗರ್ ಹಿರೇಮಠ್ ರಿತೇಶ್ ಕಾಟಿ ಸಂಭಾಜಿ ಕಾಟೆ ರಾಹುಲ್ ಜಾದವ್ ಹಾಗೂ ಶ್ರೀ ಪಿಎಂ ಅಲಗೂರ್ ದೈಹಿಕ ಶಿಕ್ಷಕರು ಪ್ರೌಢಶಾಲೆ ಇವರು ಇದ್ದಾವಳಿಯನ್ನು ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿ ನಡೆಸಿಕೊಟ್ಟರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ