Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗೋಲಿಯಲ್ಲಿ ಅರಳಿದ ಭಾರತದ ಮಿಸೈಲ್ ಮ್ಯಾನ್

ರನ್ನ ಬೆಳಗಲಿ: ಜು.೨೭., ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯಲ್ಲಿ ರವಿ ವಾರ ದಂದು ನಮ್ಮ ಭಾರತ ದೇಶ ಕಂಡ ಅಪ್ರತಿಮ ಶ್ರೇ? ಸರಳ ಸಜ್ಜನಿಕೆಯ ವಿಜ್ಞಾನಿಗಳು, ಶ್ರೇ? ಉಪನ್ಯಾಸಕರು, ಶಿಕ್ಷಣ ತಜ್ಞರು,ಮಾಜಿ ರಾ?ಪತಿಗಳಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ರವರ ಪುಣ್ಯತಿಥಿಯ ಪ್ರಯುಕ್ತ ತಿಂಗಳಿಗೊಂದು ರಂಗೋಲಿ ಚಿತ್ರ ಮಾಲಿಕೆಯ ಕಾರ್ಯಕ್ರಮ ಜರಗಿತು.

ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪಬೇಕಾದರೆ, ಯಾವ ಮನು?ನಲ್ಲಿ" ತಾಳ್ಮೆ" ಎಂಬ ಆಯುಧ ಬಲವಾಗಿರುತ್ತದೆಯೋ, ಅವನಿಗೆ ಜೀವನದಲ್ಲಿ ಗೆಲವು ಖಚಿತ,ಯಾವಾಗಲೂ ಕಪ್ಪು ಬಣ್ಣವು ಭಾವನಾತ್ಮಕವಾಗಿ ಕೆಟ್ಟದ್ದು ಆದರೆ, ಪ್ರತಿಯೊಂದು" ಕಪ್ಪುಹಲಿಗೆ"ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನಗೊಳಿಸುತ್ತದೆ ಎಂದು ಎಸ್ ಎಸ್ ಉದಪುಡಿ ಪ್ರಭಾರಿ ಮುಖ್ಯ ಗುರುಮಾತೆಯರು ಅಧ್ಯಕ್ಷತೆ ನುಡಿಗಳನ್ನು ಆಡಿದರು.

ಶಿಕ್ಷಕರಾದ ಎಂ.ಬಿ ಮುರಗೋಡ,ಪಿ.ಕೆ ಪವಾರ, ಎಮ್.ವಿ ಹೊಸೂರ,ಡಾ ಗೀತಾ ಬಡಿಗೇರ, ಶ್ರೀಶೈಲ ಕಾಡದೇವರ,ಲಕ್ಷ್ಮೀ.ವಾಯ್. ಶಾಸ್ತ್ರಿ .ಎಲ್.ಕೆ. ಮಂಟೂರ, ಕಿರಣ ಪವಾರ,ವಿ ಹಿರೇಕಲ್ಮಠ.ಮಾಯಪ್ಪ ಲೋಕ್ಯಾಗೋಳ,ಮಹಾಂತೇಶ ಲೋಕಾಪುರ,ಮಂಜುನಾಥ ಪೂಜಾರ,ಲಕ್ಷ್ಮಣ ಕುಂಬಾಳೆ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಾದ ಸೃಷ್ಟಿ ಸುತಗುಂಡಿ,ಸುಮಿತ್ರ ತಿಮ್ಮಾಪುರ,ಯಶೋಧಾ ತಿಮ್ಮಾಪುರ,ಈರಪ್ಪ ದೊಡಮನಿ ರಂಗೋಲಿ ಚಿತ್ರವನ್ನು ಬಿಡಿಸಿದರು. ಬಾಲಕೃ? ಛೋಪಡೆ ಶಿಕ್ಷಕರು ನಿರೂಪಿಸಿ ವಂದಿಸಿದರು.

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ