ಇಂಚಲ ಪಿ.ಹೆಚ್.ಸಿ ವೈದ್ಯಾಧಿಕಾರಿ ಡಾ. ಸಂತೋಷ ಶಾಬಾದಿ ಸೇವಾ ನಿವೃತ್ತಿ
ನೇಸರಗಿ. ಮೂರು ದಶಕಗಳ ಕಾಲ ಸಮೀಪದ ಇಂಚಲ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡಿರುವ ಇಂಚಲ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಡಾ. ಸಂತೋಷ ಜಿ. ಶಾಬಾದಿ ಅವರು ಬುಧವಾರದಂದು ಸೇವಾ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಇಂಚಲ ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗಳೆಲ್ಲರೂ ಸೇರಿ ಡಾ ಸಂತೋಷ ಶಾಬಾದಿ ಅವರನ್ನು ಗೌರವಿಸಿ ಹೃದಯಪೂರ್ವಕವಾಗಿ ಶುಭ ಕೋರಿದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.