Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಸಿಎಐ-ಎಂಎಸ್‌ಎAಇ  ಮಹೋತ್ಸವ


ಬಳ್ಳಾರಿ,ಜೂ.೨೮: ನಗರದ ಬಸವ ಭವನದಲ್ಲಿ ಅಂತರಾಷ್ಟ್ರೀಯ ಎಂಎಸ್‌ಎAಈ ದಿನಾಚರಣೆಯ ಭಾರತೀಯ ಚಾರ್ಟೆಡ್ ಅಕೌಂಟೆAಟ್ ಸಂಸ್ಥೆ ಬಳ್ಳಾರಿ ಶಾಖೆ ಆಯೋಜಿಸಿದ್ದ ಐಸಿಎಐ-ಎಂಎಸ್‌ಎAಇ  ಮಹೋತ್ಸವ-೨೦೨೫ ಕಾರ್ಯಕ್ರಮ ನಡೆಯಿತು.

ಸಿಎ ಪನ್ನರಾಜ್ ಸಿರಿಗೇರಿ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯುವಕರಲ್ಲಿ ನೀವು ಉದ್ಯಮಿಯಾಗಿ ಉದ್ಯೋಗ ನೀಡಬೇಕು ಮತ್ತು ರೈತ ಬಾಂಧವರ ತಮ್ಮ ಬೆಳೆಗಳನ್ನು ಲಾಭದಾಯಕವಾಗಿ ಹೇಗೆ ಬೆಳೆಯಬಹುದು ತಿಳಿಸಿದರು.  ಯುವಕರಿಗೆ ಉದ್ಯಮ ಸ್ಥಾಪಿಸಲು ಮತ್ತು ರೈತರಿಗೆ ಲಾಭದಾಯಕ ಬೆಳೆ ಬೆಳೆಯಲು ಸಹಕಾರ ನೀಡುವದಾಗಿ ಸಂಸ್ಥೆಯ ಸದಸ್ಯರಿಂದ ಈ ಕಾರ್ಯಕ್ರಮದಲ್ಲಿ ಸಂಕಲ್ಪವನ್ನು ಮಾಡಲಾಯಿತು. ಉದ್ಯಮದಾರಿಕೆ ಮತ್ತು ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಎಂಎಸ್‌ಎAಇಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರುವ ಸಹಾಯಧನ ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು.

ವಿವಿಧ ಬ್ಯಾಂಕಿನ ಅಧಿಕಾರಿಗಳು ಎಂ ಎಸ್ ಎಂ ಈಗೆ ಸಾಲ ಸೌಲಭ್ಯಗಳ ವಿಷಯವನ್ನು ಮಂಡಿಸಿದರು. ಲಾಭದಾಯಕ ಕೃಷಿಗೆ ಮಾಡಬೇಕಾದ ಮಾರ್ಗೋಪಾಯಗಳ ಬಗ್ಗೆ ಜಿ ರವಿಶಂಕರ್ ಪ್ರಭಾರ ಅಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ ಹಗರಿ ಅವರು ಮಾತನಾಡಿದರು.

ಸಿರಿಧಾನ್ಯ ಸಂಸ್ಕರಣೆ, ಮಾರಾಟ ಮತ್ತು ಯುವಕರಿಗೆ ಸಿರಿಧಾನ್ಯಗಳ ವ್ಯವಹಾರದಲ್ಲಿ ಅನೇಕ ಅವಕಾಶಗಳು ಇರುವುದರ ಮಾಹಿತಿಯನ್ನು ದವಲಪ್ಪ ಕೆ ಹಿಪ್ಪರಗಿ ರಾಯಚೂರು ಅವರು ತಿಳಿಸಿದರು. ಕೋಳಿ ಸಾಕಾಣಿಕೆ, ಆ ವ್ಯವಹಾರದಲ್ಲಿ ಇರುವ ಅವಕಾಶಗಳು ಮತ್ತು ಹೇಗೆ ಕೋಳಿ ಸಾಕಾಣಿಕೆ ಲಾಭದಾಯಕವಾಗಿದೆ ಎಂದು ಡಾಕ್ಟರ್ ಮಲ್ಲಿಕಾರ್ಜುನ್, ಬಳ್ಳಾರಿ ಅವರು ತಿಳಿಸಿದರು. ಪಶು ಸಂಗೋಪನೆಯಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ಡಾ. ಬಿಕೆ ರಮೇಶ್ ಪ್ರಾಧ್ಯಾಪಕರು ಕೃಷಿ ವಿದ್ಯಾಲಯ ಹಗರಿ ಅವರು ತಿಳಿಸಿದರು

ಕಾರ್ಯಕ್ರಮದಲ್ಲಿ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಗಜರಾಜ ಡಿ, ಉಪಾಧ್ಯಕ್ಷರಾದ ಪುರುಷೋತ್ತಮ ರೆಡ್ಡಿ, ಕಾರ್ಯದರ್ಶಿಗಳಾದ ವಿಶ್ವನಾಥ್ ಆಚಾರಿ, ಖಜಾಂಚಿ ಸ್ವಪ್ನ ಪ್ರಿಯ.ಕೆ , ಸಿಎ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರಣ ಪಾಟೀಲ್ ಮತ್ತು ಸದಸ್ಯರುಗಳು ಭಾಗವಹಿಸಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ