ನೇಸರಗಿ. ಇಲ್ಲಿನ ಶರಾವತಿ ಹೋಟೆಲ ಮಾಲೀಕರು, ಹಿರಿಯರಾದ ಸಿದ್ದಲಿಂಗಪ್ಪ ಬಾಳಪ್ಪ ಹತ್ತರಕಿ (ಸಂತರು ) (71) ಇವರು ಶುಕ್ರವಾರದಂದು ನಿಧನರಾದರು. ಇವರು ಉದ್ಯಮಿ ಅಶೋಕ ಹತ್ತರಕಿ ಅವರ ಹಿರಿಯ ಸಹೋದರರಾಗಿದ್ದು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.