ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭೇಟಿಯಾ ಛತ್ರಪತಿ ಶಿವಾಜಿ ಮಹಾರಾಜರ 13 ನೇ ವಂಶಸ್ಥರಾಗಿರುವ ಯುವರಾಜ ಸಂಭಾಜೀ ರಾಜೇ ಛತ್ರಪತಿ ಹಾಗೂ ಅವರ ಧರ್ಮಪತ್ನಿಯ ಜೊತೆ ಉಭಯ ಕುಶಲೋಪರಿ ಹಂಚಿಕೊಂಡರು.
Get latest news updates delivered straight to your WhatsApp.