Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂತಸತಂದ...ಪುನರ್ಮಿಲನ 





ಬಳ್ಳಾರಿ27., ಲೊಹಶಾಸ್ತ್ರ ವಿಭಾಗದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ ಸುವರ್ಣ ಸಂಭ್ರಮ ಕಾರ್ಯಕ್ರಮ ಹಬ್ಬದ ವಾತಾವರಣ ದಂತೆ ಸಂತಸ ತಂದಿದೆ ಎಂದು ನಿವೃತ್ತ ಪ್ರಾಚಾರ್ಯರಾದ ಸುರೇಶ್ ಪತ್ತಿಗಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಪಾಲಟೆಕ್ನಿಕ್ ಕಾಲೇಜಿನಲ್ಲಿ ಲೊಹಶಾಸ್ತ್ರ (ಮೆಟಲರ್ಜಿಕಲ್ ಇಂಜನೀಯರಿಂಗ್)ವಿಭಾಗದಿಂದ ಹಮ್ಮಿಕೊಂಡ ಪುನರ್ಮೀಲನ, ಸುವರ್ಣ ಸಂಭ್ರಮ2025ರ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಇವತ್ತು ತ್ರಿವೇಣಿ ಸಂಗಮ ವಂತೆ ಹಳೇ ವಿದ್ಯಾರ್ಥಿಗಳು,ಹಾಗಿನ ಉಪನ್ಯಾಸಕರು, ಇಂದಿನ ವಿದ್ಯಾರ್ಥಿಗಳು..ನಾವೆಲ್ಲರೂ ಒಂದೇ ಕಡೆ ಸೇರಿ ಆಚರಿಸುತ್ತಿರುವುದು ಅಭಿನಂದನೀಯ ವೆಂದರು. ನಿವೃತ್ತ ಉಪನ್ಯಾಸಕರಾದ  ಶೇಷಗಿರಿ ರಾವ್, ಪೀರಾಸಾಬ್, ಅನಂತ್ ಆಚಾರ್, ಬಾಲಕೃಷ್ಣ , ತಮ್ಮ ನುಡಿಗಳನ್ನು ಹಂಚಿಕೊಂಡರು.ತಮಗೆ ವಿದ್ಯೆ ಕಲಿಯಲು ದಾರಿ ದೀಪವಾದ ಹಂದಿನ ಉಪನ್ಯಾಸಕರು, ವಿದ್ಯಾಲಯವನ್ನು ಎಂದಿಗೂ ಮರೆಯಲಾರೆ ಎಂದು ಹಳೆ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ತೆಳಸಿದರು. ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.ನಂತರ ತಮಗೆ ವಿದ್ಯಾ ಬೋಧನೆ ಮಾಡಿದ ಉಪನ್ಯಾಸಕರನ್ನು ಸನ್ಮಾನಿಸಿದರು. ಸ್ಟೇಟ್ ರಾಂಕ್ ಪಡದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು...ಈ ಕಾರ್ಯಕ್ರಮದ ರೂವಾರಿ ವಿಭಾಗದ ಮುಖ್ಯಸ್ಥರು ಕಲಂಧರ್ ಆಜಾದ್ ಅವರನ್ನು ಸನ್ಮಾನಿಸಿದರು. ಎಲ್ಲಾ ವಿದ್ಯಾರ್ಥಿ ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮ ದಲ್ಲಿ ಹಾಳೆ ವಿದ್ಯಾರ್ಥಿ ಗಳಾದ ನಗರಪಾಲಿಕೆ ಸದಸ್ಯರು ಮೋತ್ಕುರ್ ಶ್ರೀನಿವಾಸ್, ಪತ್ರಕರ್ತ ನಾಗಭೂಷಣ್,ಗುರುರಾಜ್, ಅಣ್ಣಪ್ಪ, ವಿದ್ಯಾ, ಉಷಾ, ವರ್ದೀನಿ, ಮಹೇಶ್ ಬಾಬು, ಸತೀಶ್, ಅಮರೇಶಪ್ಪ, ರಘು, ಯೋಗೀಶ್, ರಜನೀಕಾಂತ್, ಶಿವರಾಜ್, ಶಿವಾನಂದ್, ಶಿವಕುಮಾರ್, ಹಸೆನ್, ಲಕ್ಷ್ಮಣ್, ವಂಶಿ, ಈಗಿನ ಉಪನ್ಯಾಸಕರು, ಸಿಬ್ಬಂದಿ ಮುಂತಾದವರು ಇದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ