Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೇಸರಗಿಯಲ್ಲಿ ಸಂಭ್ರಮದ ಹೊಳಿ ಹುಣ್ಣಿಮೆ ಆಚರಣೆ


ನೇಸರಗಿ:  ಇಲ್ಲಿನ ಶ್ರೀ ಮಾರುತಿ ದೇವಸ್ಥಾನ ಹಾಗೂ ಕಾಜಗಾರ ಗಲ್ಲಿಯ ಪುಟ್ಟ ಪುಟ್ಟ ಮಕ್ಕಳು ಬೆಳಿಗ್ಗೆಯಿಂದಲೆ  ವನ್ ಬಣ್ಣ ಹಾಗೂ ನೀರು ಬನ್ನವನ್ನು ಪರಸ್ಪರ ಎರಚುತ್ತ, ದಾರಿಯಲ್ಲಿ ಹೋಗುವ ಜನರಗೆ, ಗಲ್ಲಿಯ ಮಹಿಳೆಯರಿಗೆ ರಂಗು ರಂಗಿನ ಬಣ್ಣಗಳನ್ನು ಎರಚುವ ಮುಖಾಂತರ ಪವಿತ್ರ ಹೊಳಿ ಹಬ್ಬವನ್ನು ಆಚರಿಸಲಾಯಿತು.


ಗುರುವಾರ ಸಂಜೆ ಕಾಮಣ್ಣನನ್ನು ಮೆರವನಿಗೆ ಮಾಡಿ ಕರ್ನಾಟಕ ಚೌಕ ಹತ್ತಿರ ಇಡಲಾಗುತ್ತಿದ್ದು ಸಂಜೆ ಎಲ್ಲರೂ ಪೂಜೆ, ಎಡೆ, ಪ್ರಸಾದ ನೀಡುವದರ ಮೂಲಕ ಮರುದಿನ ಶುಕ್ರವಾರ  ಬೆಳಿಗ್ಗೆಯಿಂದ ಮದ್ಯಾಹ್ನ 12 ರ ವರೆಗೆ ಬಣ್ಣ ಆಡಿ ಕಾಮದಹನ ಮಾಡಿ, ಆ ಧಹನವಾದ ಬೆಂಕಿಯನ್ನು ಮನೆಗೆ ತಂದು ಕಡಲೆ, ಶೇಂಗಾ ಬೇಯಿಸಿ ತಿಂದು ಸ್ನಾನ ಮಾಡಿ, ಹೊಳಿಗೆ ಪ್ರಸಾದ ಮಾಡಿ ಎಲ್ಲ ದೇವರಿಗೆ ಪ್ರಸಾದ ಮಾಡಿ  ಸಿಹಿ ಊಟವನ್ನು ಸವಿದು ಗ್ರಾಮಸ್ಥರು ಹೊಳಿ ಆಚರಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ