Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಫ್ ಎಸ್ ಸಿದ್ದನಗೌಡರ ಡಿ ಆರ್ ಯು ಸಿ ಸಿ ಸ್ಥಾನ ಸಂದ ಗೌರವ


ಬೈಲಹೊಂಗಲ: ರಾಜಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ವೈಯಕ್ತಿಕ ಬದುಕನ್ನ ಬಿಟ್ಟು ಸಾಮಾಜಿಕ ಸೇವೆ ಮಾಡುವ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಅವರಿಗೆ ನೈಋತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ  ಸ್ಥಾನ ದೊರೆತಿರುವದು ಅವರಿಗೆ ಸಂದ ಗೌರವ ಎಂದು ಹಿರಿಯ ನ್ಯಾಯವಾದಿ ಎಮ್.ಎಮ್. ಸೋಪಿನ ಹೇಳಿದರು.

  ಪಟ್ಟಣದ ನ್ಯಾಯವಾದಿಗಳ ಕಛೇರಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ ಬೈಲಹೊಂಗಲ ನ್ಯಾಯವಾದಿಗಳ ಸಂಘದ ಸದಸ್ಯರಾಗಿ ರಾಜಕೀಯವಾಗಿ ಮುಂದೆ ಬಂದಿರುವ ಅನೇಕ ನಿದರ್ಶನಗಳಿದ್ದು ಇನ್ನು ಹೆಚ್ಚಿನ‌ ಸ್ಥಾನಕ್ಕೆ ನಮ್ಮ ವಕೀಲರು ಹೋಗಲಿ. ಯುವ ನ್ಯಾಯವಾದಿಗಳಿಗೆ ಸ್ಪೂರ್ತಿಯಾಗಿರುವ ಸಿದ್ದನಗೌಡರ ಸೇವೆ ಸ್ಮರಣಿಯವಾಗಿದೆ ಎಂದರು.

ನ್ಯಾಯವಾದಿ ಎಸ್.ಎಮ್.ಸಿದ್ದಮನಿ ಹಾಗು ಸಂಘದ ಉಪಾಧ್ಯಕ್ಷ ಈಶ್ವರ ಪೂಜಾರಿ ಮಾತನಾಡಿ, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದಲ್ಲಿ‌ ಮಾಡುತ್ತಿರುವ ಸೇವೆಯನ್ನ ಗುರುತಿಸಿ ಐದು ರಾಜ್ಯಗಳನ್ನು ಒಳಗೊಂಡ ನೈಋತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ‌ ಸದಸ್ಯರನ್ನಾಗಿ ಮಾಡಿರುವ ರಾಜ್ಯ ಸಭಾ ಸಂಸದರಾದ ಈರಣ್ಣ ಕಡಾಡಿಯವರಿಗೆ ಎಲ್ಲ ವಕೀಲರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

  ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಎಸ್.ಡಿ.ಅಲ್ಲಪ್ಪನವರ, ಬಿ.ಎಮ್.ಮೂಲಿಮನಿ, ಸಿ.ಎಸ್. ಅಷ್ಟಗಿಮಠ, ಎನ್.ಕೆ.ಕುಲಕರ್ಣಿ, ಎಸ್.ಎಮ್. ಮುಡಗಲಿ, ಡಿ.ವಾಯ್.ಗರಗದ, ಯು.ಸಿ.  ಹೀರೆಮಠ, ಎಸ್.ವಿ.ಹಿರೇಮಠ, ಪೂಜಾ ಹೊಳಿ,  ಐ.ಬಿ. ಸಿದ್ದಣ್ಣವರ, ಸಿ.ಎಸ್.ಪಾಟೀಲ, ರಮೆಶ ಕುರಬರ, ಎಸ್.ಐ, ಹೊಸಮನಿ, ಎಸ್.ಎಫ್.ಕಾಡಣ್ಣವರ,ಸುರೇಶ ಬೊಳಶೆಟ್ಟಿ, ಜಗದೀಶ್ ಚಿಕ್ಕೊಪ್ಪ, ರಾಜು ಬೊಳಶೆಟ್ಟಿ, ಈರಣ್ಣ ಉಣಕಲ್, ಬಸವರಾಜ ಬೈಲವಾಡ, ಸಿದ್ಧಲಿಂಗ ಬೋಳಶೆಟ್ಟಿ, ನಾಗರಾಜ ತೋಟಗಿ, ಆರ್.ಎಸ್.ಗೌಡರ,  ಎಮ್.ಎಮ್.ಅಲ್ಲಯ್ಯನವರಮಠ

ಎಮ್.ಎಸ್. ಬಂಕಾಪೂರ, ಸಕಲೀನ‌ ನದಾಫ್,  ಶಿವಾನಂದ ಬೆಳಗಾವಿ, ಬಸವರಾಜ ಅಂಬಾಜಿ,

ಇತರರು ಇದ್ದರು.

ನ್ಯಾಯವಾದಿ ಶಂಕರ ಕರಿಕಟ್ಟಿ ಸ್ವಾಗತಿಸಿದರು

 ಡಿ.ವಾಯ್.ಗರಗದ ನಿರೂಪಿಸಿದರು ಉಮೇಶ ಲಾಳ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ