Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತದ ಸ್ವಾತಂತ್ರ ಸಾವಿರಾರು ದೇಶಭಕ್ತರ ಬಲಿದಾನದ ಫಲ :ಡಾ.ಆರ್.ಎಸ್ ಕಲ್ಲೂರಮಠ

ವಿಜಯಪುರ:  ೧೫ನೇ ಅಗಸ್ಟ ದೇಶ ಇಂದು ೭೯ನೇ ಸ್ವಾತಂತ್ರದಿನಾಚಾರಣೆ ಆಚರಿಸುತ್ತಿದೆ. ಇಂದು ನಾವು ಸ್ವಾತಂತ್ರ್ಯ ದಿನಾಚರಣ ಆಚರಿಸುತಿದೆ. ಇಂದು ನಾವುಸ್ವಾತಂತ್ರ್ಯಹೋರಾಟಕ್ಕೆ ತ್ಯಾಗಬಲಿದಾನ ನೀಡಿದವರನ್ನು ನೆನೆಸಬೇಕು. ಇಂದಿನಯುವಕರುಚನ್ನಾಗಿ ವಿದ್ಯಾಭ್ಯಾಸಮಾಡಿ ಕಾಲೇಜಿಗೆ, ಕುಟುಂಬಕ್ಕೆ ದೇಶಕ್ಕೆ ಗೌರವ ತರುವ ಕಾರ್ಯಮಾಡಬೇಕು.

ಸ್ವಾತಂತ್ರಯ ನಂತರದಲ್ಲಿ ದೇಶದಲ್ಲಿ ಆದಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆದಪ್ರಗತಿಯನ್ನು ಗಮನಿಸಿ ಅದರ ಸದುಪಯೋಗ ಪಡಿಸಿಕೊಳ್ಳಬೇಕು .ತಂದ-ತಾಯಿಗಳನ್ನು ಗುರುಹಿರಿಯರನ್ನುಗೌರವಗುಣ ಬೆಳಿಸಿಕೊಳ್ಳಬೇಕು ಎಂದುಪ್ರಾಚಾರ್ಯರಾದ ಡಾಆರ್. ಎಸ್ ಕಲ್ಲೂರಮಠ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆಮಹಿಳಾಮಹಾವಿದ್ಯಾಲಯ ವಿಜಯಪುರದಲ್ಲಿ ಜರುಗಿದ ೭೯ನೇ ಸ್ವಾತಂತ್ರದಿನಾಚರಣೆಯ ಧ್ವಜಾರೋಹಣಮಾಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಇತಿಹಾಸಪ್ರಾಧ್ಯಪಕರಾದ ಪಿ.ಬಿಬಿರಾದಾರಮಾತನಾಡಿ ಭಾರತದೇಶಕ್ಕೆ ಅನೇಕ ಪರಕಿಯರು ದಾಳಿಮಾಡಿ ನಮ್ಮಸಂಪತ್ತು ಲೂಟಿ ಮಾಡಿ ತಮ್ಮ ದಬ್ಬಾಕೆ ನಡೆಸಿದರು.

ಈ ದೇಶತನ್ನಸಂಸ್ಕತಿ ಭವ್ಯತೆ ಉಳಿಸಿಕೊಂಡು ಬಂದಿದೆ ಸಾವಿರಾರು ಜನದೇಶಭಕ್ತರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ತಮ್ಮಪ್ರಾಣ ತ್ಯಾಗ ಮಾಡಿದ್ದಾರೆ ಎಂದರೂ.ಕಾರ್ಯಕ್ರಮವನ್ನು ದೈಹಿಕನಿರ್ದೇಶಕರಾದ ಡಾ ಸುನೀಲ ಕೆನಡಕಟ್ಟಿ ನಿರೂಪಿಸಿ ವಂದಿಸಿದರು ಕಾರ್ಯಕ್ರಮದಲ್ಲಿ ಕಾಲೇಜಿನಹಿರಿಯ ಪ್ರಾದ್ಯಪಕರುಗಳಾದ ಎಸ್.ಎಸ್ ರಾಜಮಾನೆ, ಡಾಎಂಆರ್ ಕೆಂಬಾವಿ, ಡಾದಾವಲಸಾ ಪಿಂಜಾರ, ಡಾ ಭಾರತಿ ಹೊಸಟ್ಟಿ, ಪ್ರೊ. ಲಕ್ಷ್ಮಿ ಮೋರೆ, ಪ್ರೊ. ಸಚೀನ ಪಾಟೀಲ, ಡಾ. ಭಾರತಿ ಹಾಲು, ಪ್ರೊ. ಅರ್ಪಿತಾ ಪಾಟೀಲ, ಡಾ. ಆನಂದ ಕುಲಕರ್ಣಿ , ಡಾ. ರಾಮಣ್ಣಕಳ್ಳಿ, ಡಾ. ನೀಲಕಂಠಹಳ್ಳಿ, ನಾತುರಾಮ ಜಾಧವ, ಆಸೀಪ್ ರೋಜಿನ್ ದಾರ್, ಮಂಜುನಾಥ ಗಾಣಿಗೇರ, ಶಿವಾನಂದ ಸಾಂಗೋಲಿ, ನವಿನಗೌಡಬಿರಾದಾರ, ಶ್ರೀಮತಿಸುಜಾತಾಬಿರಾದಾರ, ಎಚ್. ಎಂಉಕ್ಕಲಿಶ್ರೀಮತಿಪೂಜಾಪೂಜಾರಿ, ,ಸುಮಂಗಲಾ ಬಾಸಗಿ ಹಾಗೂ ಎಲ್ಲವಿದ್ಯಾರ್ಥಿನಿಯರು ಭಾಗವಹಿಸಿದ್ದರು.

 

 

 

 

 

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ