Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಧಿಕ ಮಾಸದ ಪ್ರಯುಕ್ತ ಜ್ಞಾನೇಶ್ವರ ಪಾರಾಯಣ


ಬೆಟಗೇರಿ, ಮೇ, ೧೪ : ಬರುವ ಅಧಿಕ ಮಾಸದ ನಿಮಿತ್ಯ ಹುಚ್ಚನಗೌಡ್ರ ಓಣಿಯಲ್ಲಿ ನೆಲೆನಿಂತ ಶ್ರೀ ಬಚ್ಚಲಕಮ್ಮ ದೇವಸ್ಥಾನದಲ್ಲಿ ಅಧಿ ಶಕ್ತಿ ಬಚ್ಚಲಕಮ್ಮ ದೇವಿಯ ಸನ್ನಿಧಾನದಲ್ಲಿ ೧೭.೫.೨೦೨೬ ರಂದು ರವಿವಾರದಿಂದ ೬.೬.೨೦೨೬ ಶನಿವಾರದ ವರೆಗೆ ಶ್ರೀ ಜ್ಞಾನೇರ್ಶವರ ಮೌಲಿಯವರಿಂದ ರಚಿಸಲ್ಪಟ್ಟ ಶ್ರೀ ಸಾರ್ಥ ಜ್ಞಾನೇಶ್ವರ ಸಂಪೂರ್ಣ ಗ್ರಂಥವನ್ನು ಕನ್ನಡದಲ್ಲಿ ಪಾರಾಯಣ ಮಾಡಲು ರಾಮಕೃಷ್ಣ ಕಲ್ಯಾಣಿ ಗುರುಗಳ ನೇತೃತ್ವದಲ್ಲಿ ಸತತ ೨೧ ದಿನಗಳ ಪರ್ಯಂಗ ಪಾರಾಯಣವು ಪ್ರತಿನಿತ್ಯ ಮುಂಜಾನೆ ೭ ಗಂಟೆಗೆ ಪ್ರಾರಂಭವಾಗಿ ೯ ಗಂಟೆಗೆ ಪೂರ್ನಗೊಳ್ಳಲಿದೆ ಅಧಿಕ ಮಾಸದಲ್ಲಿ ನಡೆಯುವ ಈ ಸಾಮೂಹಿಕ ಪಾರಾಯಣ ಮಾಡುವದರ ಮೂಲಕ ಭಕ್ತಾಧಿಗಳಿಗೆ ಅಧಿಕ ಮಾಸದ ಪುಣ್ಯ ಪ್ರಾಪ್ತಿಯಾಗಲಿ ಎಂಬ ಆಶಯದಿಂದ ಈ ಸಾಮೂಹಿಕ ಪರಾಯಣವನ್ನು ಬೆಟಗೇರಿಯ ಸದ್ಭಕ್ತರು ಹಾಗೂ ಸಂತ ಮಂಡಳಿಯವರು ಹಮ್ಮಿಕೊಂಡಿದ್ದು ಸರ್ವರಿಗೂ ಸ್ವಾಗತ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀರಾಮಕೃಷ್ಣಪ್ಪ ಕಲ್ಯಾಣಿ ಗುರುಗಳು,೯೬೮೬೦೬೮೭೦೬, ಶ್ರೀ ವಿಷ್ಣು ಕೋಕಲೆ ೯೬೮೬೫೬೩೬೭೯, ಶ್ರೀಲಕ್ಷ್ಮೀಕಾಂತ ಕಬಾಡಿ ೯೯೧೬೮೪೪೧೩೫, ಶ್ರೀ ಷಣ್ಮುಖ ಕೋಪರ್ಡೆ ೯೦೩೫೫೨೬೬೮೫, ಶ್ರೀ ಶಂಕ್ರಪ್ಪ ಗಾರ್ಗಿ ೯೫೩೫೦೨೨೯೨೮ ಸಂಪರ್ಕಿಸಲು ಕೋರಲಾಗಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ