ಆ.30 ರಂದು ಜಿಲ್ಲಾ ಮಟ್ಟದ ಶಿಕ್ಷಕ ಮೇಳ
ಬಳ್ಳಾರಿ,ಆ.28: ಜಿಲ್ಲೆಯ ಸ್ಥಳೀಯ ಉದ್ದಿಮೆದಾರರಿಂದ ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಆಗಸ್ಟ್ 30 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಮಟ್ಟದ ಶಿಶಿಕ್ಷÄ ಮೇಳ(ಅಪ್ರೆಂಟಿಸ್‌ಶಿಪ್) ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ವಿವಿಧ ಕೈಗಾರಿಕಾ ಸಂಸ್ಥೆಗಳ (ಐಟಿಐ ಕಾಲೇಜ್) ಫಿಟ್ಟರ್, ಎಲೆಕ್ಟಿçಷಿಯನ್, ಟರ್ನರ್, ಮೆಷಿನಿಸ್ಟ್, ವೆಲ್ಡರ್, ಇಎಂ, ಎಂಎAವಿ, ಡಿಸೇಲ್ ಮೆಕ್ಯಾನಿಕ್, ಕೊಪ, ಎಂಇವಿ ಮತ್ತು ವಿವಿಧ ವೃತ್ತಿಗಳ ತರಬೇತುದಾರರು ಅಂತಿಮ ವರ್ಷದ ಹಾಗೂ ಈಗಾಗಲೇ ತೇರ್ಗಡೆಯಾದ ತರಬೇತಿದಾರರು ಅಪ್ರೆಂಟಿಸ್‌ಶಿಪ್ ಮೇಳದಲ್ಲಿ ಪಾಲ್ಗೊಳ್ಳಬಹುದು.
ಬೇಕಾದ ದಾಖಲೆ: 18 ವರ್ಷ ಪೂರೈಸಿರಬೇಕು. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, 2 ಭಾವಚಿತ್ರ, ಆಧಾರ್ ಕಾರ್ಡ್, ಸ್ವ-ವಿವರವುಳ್ಳ (ಬಯೋಡಾಟ) ದೊಂದಿಗೆ ಹಾಜರಾಗಬಹುದು.
ಅರ್ಹರು ಭಾಗವಹಿಸಿ ಈ ಅಪ್ರೆಂಟಿಶಿಪ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಹೆಚ್.ಎಂ ಪಂಡಿತಾರಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರ
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.